ಅಭಿಪ್ರಾಯ / ಸಲಹೆಗಳು

ಶಿರ ಮತ್ತು ಕುತ್ತಿಗೆ ಗಂಥಿ ಶಸ್ತ್ರಚಿಕಿತ್ಸೆ

     ಶಿರ ಮತ್ತು ಕುತ್ತಿಗೆ ಗಂಥಿ ಶಸ್ತ್ರಚಿಕಿತ್ಸಾ ವಿಭಾಗ

"ಶಿರ ಮತ್ತು ಕುತ್ತಿಗೆ ಕ್ಯಾನ್ಸರ್" ಎಂಬ ಪದಗಳು ತಲೆ ಮತ್ತು ಕುತ್ತಿಗೆ ಪ್ರದೇಶದ ಹಲವಾರು ಪ್ರದೇಶಗಳಲ್ಲಿ ಕಂಡುಬರುವ ವ್ಯಾಪಕ ಶ್ರೇಣಿಯ ಗೆಡ್ಡೆಯನ್ನು ಒಳಗೊಳ್ಳುತ್ತದೆ, ಶಿರ ಮತ್ತು ಕುತ್ತಿಗೆಯ ಗಂಥಿ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದಾದವು ಹೀಗಿವೆ : ಬಾಯಿಯೊಳಗಿನ ಗೆಡ್ಡೆಗಳು, ಗಂಟಲು, ಧ್ವನಿಪೆಟ್ಟಿಗೆ, ಅನ್ನನಾಳ, ಥೈರಾಯ್ಡ್ ಗಂಥಿ, ಪ್ಯಾರೊಡಿಡ್ ಮತ್ತು ಇತರ ಸ್ರವಿಸುವ ಗಂಥಿಗಳು, ಮೃದು ಅಂಗಾಂಶದ ಗೆಡ್ಡೆಗಳು, ಮೂಳೆ ಕ್ಯಾನ್ಸರ್‌ ಗೆಡ್ಡೆಗಳು, ಹಲ್ಲುಗಳಲ್ಲಿನ ಸಂಚರಚನಾ ಗಡ್ಡೆಗಳು, ಮೂಗಿನ ಹೊಳ್ಳೆಗಳು ಮತ್ತು ಸೈನಾಸಿಸ್, ತಲೆಬುರುಡೆಯ ತಳಭಾಗ, ಕಿವಿಯ ಕಾಲುವೆ ಮತ್ತು ಟೆಂಪರಲ್ ಮೂಳೆ, ನರಗಳು ಮತ್ತು ಕುತ್ತಿಗೆಯಲ್ಲಿನ ರಕ್ತನಾಳಗಳು, ಚರ್ಮದ ಕ್ಯಾನ್ಸರ್, ಮೆಲನೋಮ ಎಂಬ ಚರ್ಮದ ಹಾನಿಕಾರಕ ಗಂಥಿ.

ಅಂಗಸಂರಕ್ಷಣೆ ಹಾಗೂ ಮೂಲರಚನೆಯ ಮರುಸ್ಥಾಪನೆ ಮತ್ತು ಪುನರ್‌ನಿರ್ಮಾಣಕ್ಕಾಗಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆ - ಇವುಗಳ ಮೇಲೆ ನಮ್ಮ ಚಿಕಿತ್ಸಾ ತಾತ್ವಿಕತೆಯು ಆಧಾರಗೊಂಡಿದೆ. ಅಷ್ಟೇಅಲ್ಲದೆ, ಪುನರ್ವಸತಿ ಸೇವೆಗಳ ಮೇಲೆ ಒತ್ತುನೀಡುವ ಬಹು-ಶಿಸ್ತೀಯ ತಂಡದ ವಿಧಾನವನ್ನು ಚಿಕಿತ್ಸಾ ತಾತ್ವಿಕತೆಯು ಆಧರಿಸಿದೆ. ಅಂತಾರಾಷ್ಟ್ರೀಯ ಸುಪ್ರಸಿದ್ಧರಾದ ಪರಿಣಿತ ವೈದ್ಯರು ಹಾಗೂ ಶಿರ ಮತ್ತು ಕುತ್ತಿಗೆ ಗಂಥಿಶಾಸ್ತ್ರದ ಅತ್ಯಾಧುನಿಕ ಮೂಲಸೌಕರ್ಯಗಳನ್ನು ನಮ್ಮ ತಂಡವು ಒಳಗೊಂಡಿದೆ. ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸಲು ಎಲ್ಲಾ ರೋಗಿಗಳ ರೋಗಪರಿಸ್ಥಿತಿಯ ಮೌಲ್ಯಮಾಪನವನ್ನು ಹಿರಿಯ ತಜ್ಞರು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಾರೆ. ಸೂಕ್ತ ಚಿಕಿತ್ಸೆಯ ಆಯ್ಕೆ, ಚಿಕಿತ್ಸೆಯ ವಿಧಿವಿಧಾನಗಳು ಮತ್ತು ಉತ್ತಮ ಚಿಕಿತ್ಸಾ ವಿಧಾನವನ್ನು ನಿರ್ಧರಿಸಲು, ಅಗತ್ಯಬಿದ್ದಲ್ಲಿ, ವಿವಿಧ ಕ್ಯಾನ್ಸರ್‌ ವಿಭಾಗದ ತಜ್ಞರ ಟ್ಯೂಮರ್ ಬೋರ್ಡ್‌ ಎಂಬ ಹೆಸರಿನ ತಂಡವು ಸಭೆ ಸೇರಿ ಚರ್ಚಿಸಿ ಚಿಕಿತ್ಸಾ ವಿಧಾನವನ್ನು ನಿರ್ಧರಿಸುತ್ತದೆ. ಶಿರ ಮತ್ತು ಕುತ್ತಿಗೆ ಗಂಥಿಶಾಸ್ತ್ರ ವಿಭಾಗದಲ್ಲಿ ರೋಗಿಗಳ ಚಿಕಿತ್ಸೆಗಾಗಿ ಅತ್ಯುತ್ತಮ ಮೂಲಸೌಕರ್ಯವನ್ನು ಕಲ್ಪಿಸಲಾಗಿದೆ. ಒಂದು ವಾರದಲ್ಲಿ ಆರು ದಿನಗಳ ಕಾಲ, ಎಲ್ಲ ಕೆಲಸದ ದಿನಗಳಲ್ಲಿ ಪ್ರಮುಖ ಶಸ್ತ್ರಕ್ರಿಯೆಗಳನ್ನು ಕೈಗೊಳ್ಳಲು ಒಂಬತ್ತು ಆಪರೇಟಿಂಗ್ ರೂಮುಗಳನ್ನು ಸಜ್ಜುಗೊಳಿಸಿ ಬಳಸಲಾಗುತ್ತಿದೆ. ಈ ವಿಭಾಗದಲ್ಲಿ ಅತ್ಯಾಧುನಿಕ ರೋಬೋಟಿಕ್ ಸರ್ಜರಿ ಯಂತ್ರವನ್ನು ಅಳವಡಿಸಲಾಗಿದ್ದು, ಇದನ್ನು ಬಳಸಿ ಸೂಕ್ಷ್ಮ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಲಾಗುತ್ತಿದೆ. CO2 ಲೇಸರ್ ಯಂತ್ರ, ಅತ್ಯಾಧುನಿಕ ಸೂಕ್ಷ್ಮದರ್ಶಕ, ಮೈಕ್ರೋ-ಡ್ರಿಲ್, ಕ್ಸೆನಾನ್ ಹೆಡ್ ಲೈಟ್ - ಇವುಗಳನ್ನು ಬಳಸಿ, ಕಡಿಮೆ ಆಕ್ರಮಣಶೀಲ ಎಂಡೊಸ್ಕೋಪಿಕ್ ಲೇಸರ್ ಶಸ್ತ್ರಚಿಕಿತ್ಸೆಯನ್ನು ಈ ವಿಭಾಗದಲ್ಲಿ ನಿರ್ವಹಿಸಲಾಗುತ್ತಿದೆ. ಅಂಗಸಂರಕ್ಷಣಾ ಶಸ್ತ್ರಚಿಕಿತ್ಸೆ, ಪುನರ್‌ನಿರ್ಮಾಣಕ್ಕಾಗಿ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ, ಪ್ರಮುಖ ಮೈಕ್ರೋ ನಾಸ್ಕ್ಯುಲರ್ ಫ್ಲಾಪ್ ಶಸ್ತ್ರಚಿಕಿತ್ಸೆ ಇವುಗಳು ವಿಭಾಗದ ಅತಿಪ್ರಮುಖ ಶಸ್ತ್ರಚಿಕಿತ್ಸೆಗಳಾಗಿವೆ.

ಕಿರು ಶಸ್ತ್ರಚಿಕಿತ್ಸಾಗಾರವು (ಮೈನರ್ ಓ.ಟಿ.) OPD ಬ್ಲಾಕಿನ 2ನೇ ಮಹಡಿಯಲ್ಲಿ ಲಭ್ಯವಿದೆ. ಇಲ್ಲಿ ರೋಗನಿರ್ಣಯಕ್ಕಾಗಿ ನಡೆಸಲಾಗುವ ಹಲವಾರು ತಪಾಸಣಾ ಕೆಲಸಗಳನ್ನು ಕೈಗೊಳ್ಳಲಾಗುತ್ತದೆ. ಮುಖ್ಯವಾಗಿ ಮೂಗಿನ ಎಂಡೋಸ್ಕೋಪಿಕ್ ಬಯಾಪ್ಸಿ, ನೇರ ಲಾರೆಂಗೋಸ್ಕೊಪಿಕ್ ಬಯಾಪ್ಸಿ ಹಾಗೂ ಪ್ರತಿದಿನ ಗಾಯಕ್ಕೆ ಡ್ರೆಸಿಂಗ್‌ ಸೌಲಭ್ಯಗಳನ್ನು ಒದಗಿಸಲಾಗಿದೆ. ಇ.ಎನ್‌.ಟಿ. ಪರೀಕ್ಷಾ ಟೇಬಲ್‌ಗಳು, ಅತ್ಯಾಧುನಿಕ ನಾಳಗಳ ಎಂಡೋಸ್ಕೋಪ್‌ಗಳು, ರೆಕಾರ್ಡಿಂಗ್ ಸೌಕರ್ಯಗಳುಳ್ಳ 900-ಹಾಪ್‌ಕಿನ್ಸ್ ಎಂಡೋಸ್ಕೋಪ್‌ಗಳು – ಇಂತಹ ಅತ್ಯುತ್ತಮ ಉಪಕರಣಗಳನ್ನು ಕೂಡ ಹೊರರೋಗಿಗಳ (ಓ.ಪಿ.ಡಿ.) ವಿಭಾಗದಲ್ಲಿ ಲಭ್ಯವಿರಿಸಿದೆ.

ವಿಭಾಗದ ಒ.ಪಿ.ಡಿ :

ಇನ್ಫೋಸಿಸ್‌ ಓಪಿಡಿ ಬ್ಲಾಕ್‌ನ  2ನೇ ಮಹಡಿ

ಓಪಿಡಿ ಕೆಲಸದ ಸಮಯ :

ಎಲ್ಲಾ ಕೆಲಸದ ದಿನಗಳಲ್ಲಿ 9.00 ರಿಂದ 4.00 ರವರೆಗೆ;  ರಜಾದಿನಗಳಲ್ಲಿ 9.00 ರಿಂದ 1.00 ರವರೆಗೆ.

ಒ.ಪಿ.ಡಿ. ಭೇಟಿಗಾಗಿ (ಸಮಾಲೋಚನೆಗೆ) ನೋಂದಾಯಿಸಿಕೊಳ್ಳಬೇಕಾದ ಸಮಯ :

ಬೆಳಿಗ್ಗೆ 8.30 ರಿಂದ 3.00 ರವರೆಗೆ

ಶಿರ ಮತ್ತು ಕುತ್ತಿಗೆ ವಿಭಾಗವು ಎರಡು ಯುನಿಟ್‌ಗಳನ್ನು ಹೊಂದಿದೆ.    

ಯುನಿಟ್‌ -1 : ಹೊರರೋಗಿಗಳ ವಿಭಾಗದ ಕೆಲಸ ನಿರ್ವಹಣೆ (ಓಪಿಡಿ) : ಸೋಮವಾರ, ಬುಧವಾರ ಮತ್ತು ಶುಕ್ರವಾರ

ಯುನಿಟ್‌ -2 : ಹೊರರೋಗಿಗಳ ವಿಭಾಗದ ಕೆಲಸ ನಿರ್ವಹಣೆ (ಓಪಿಡಿ)  : ಮಂಗಳವಾರ, ಗುರುವಾರ, ಮತ್ತು ಶನಿವಾರ

ದಿನಗಳು

ಯುನಿಟ್‌ಗಳು

ಓಪಿಡಿ

ಆಪರೇಷನ್ ಥಿಯೇಟರ್

ಸೋಮವಾರ

ಯುನಿಟ್‌- 1

ಡಾ.ಕೃಷ್ಣಪ್ಪ, ಡಾ.ಸಂಸ್ಕೃತಿ

ಯುನಿಟ್‌ -2

ಮಂಗಳವಾರ

ಯುನಿಟ್‌ -2

ಡಾ.ಚವಾಣ್, ಡಾ.ಸಿದ್ದಪ್ಪ

ಯುನಿಟ್‌- 1

ಬುಧವಾರ

ಯುನಿಟ್‌- 1

ಡಾ.ಕೃಷ್ಣಪ್ಪ, ಡಾ.ಸಂಸ್ಕೃತಿ

ಯುನಿಟ್‌ -2

ಗುರುವಾರ

ಯುನಿಟ್‌ -2

ಡಾ.ಚವಾಣ್, ಡಾ.ಸಿದ್ದಪ್ಪ

ಯುನಿಟ್‌- 1

ಶುಕ್ರವಾರ

ಯುನಿಟ್‌- 1

ಡಾ.ಕೃಷ್ಣಪ್ಪ, ಡಾ.ಸಂಸ್ಕೃತಿ

ಯುನಿಟ್‌ -2

ಶನಿವಾರ

ಯುನಿಟ್‌ -2

ಡಾ.ಚವಾಣ್, ಡಾ.ಸಿದ್ದಪ್ಪ

ಯುನಿಟ್‌- 1

 

ವೈದ್ಯರನ್ನು ಭೇಟಿಯಾಗುವ ವಿಧಾನ :

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ತಪಾಸಣೆಗೆ ಬಂದವರನ್ನು ಓಪಿಡಿ ಬ್ಲಾಕ್‌ನಲ್ಲಿರುವ ನಿವಾಸಿ ವೈದ್ಯರು (ರೆಸಿಡೆಂಟ್‌) ಸಾಮಾನ್ಯ ತಪಾಸಣೆ ನಡೆಸಿದ ನಂತರ, 2ನೇ ಮಹಡಿಯಲ್ಲಿರುವ ಶಿರ ಮತ್ತು ಕುತ್ತಿಗೆ ವಿಭಾಗಕ್ಕೆ ಭೇಟಿನೀಡುವಂತೆ ಸಲಹೆ ನೀಡಲಾಗುತ್ತದೆ. ರೋಗಿಗಳು ಪೂರ್ವನಿಗದಿತ ಭೇಟಿ ಸಮಯವನ್ನು ಪಡೆಯುವ (ಅಪಾಯಿಂಟ್‌ಮೆಂಟ್) ಯಾವುದೇ ರೀತಿಯ ವ್ಯವಸ್ಥೆ ಇರುವುದಿಲ್ಲ. `ಮೊದಲು ಬಂದ ರೋಗಿಯನ್ನು ಮೊದಲು ನೋಡುವ ವ್ಯವಸ್ಥೆ ಇಲ್ಲಿದೆ. ನಮ್ಮ ವಿಭಾಗಕ್ಕೆ ಬರುವ ಮುನ್ನ ರೋಗಿಗಳು ರೋಗಿಗಳ ಕಡತವನ್ನು (ಕೇಸ್‌ ಫೈಲ್) ಸಿದ್ಧಪಡಿಸಿಕೊಂಡು ಬರಬೇಕು.    

ತುರ್ತುಗಳು ಸಂದರ್ಭಗಳಲ್ಲಿ ಹೀಗೆ ಮಾಡಿ :

ಉಂಟಾಗಬಹುದಾದ ತೊಡಕುಗಳು ಮತ್ತು ತುರ್ತು ಸಂದರ್ಭಗಳು - ಇವುಗಳ ಕುರಿತು, ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವಾಗ ಎಲ್ಲಾ ರೋಗಿಗಳಿಗೆ ಸೂಕ್ತ ತಿಳಿವಳಿಕೆಯನ್ನು ನೀಡಲಾಗಿರುತ್ತದೆ. ಸಂಸ್ಥೆಯ ಆವರಣದಲ್ಲಿಯೇ ಇರುವ ಧರ್ಮಶಾಲೆಯಲ್ಲಿ ತಂಗಲು ಕೆಲವು ರೋಗಿಗಳಿಗೆ ಸಲಹೆ ನೀಡಲಾಗುತ್ತದೆ.  ರೋಗಿಗಳು ಯಾವುದೇ ತುರ್ತುಸ್ಥಿತಿಯನ್ನು ಎದುರಿಸಲು ಅನುಕೂಲವಾಗುವಂತೆ ತಮ್ಮ ಸಂಬಂಧಿಕರೊಂದಿಗೆ ಉಳಿದುಕೊಳ್ಳಲು ವಸತಿ ಸೌಕರ್ಯವಿದೆ. ಧರ್ಮಶಾಲೆಯಲ್ಲಿನ ರೋಗಿಗಳು ಮತ್ತು ಅವರ ಸಹಾಯಕರು ತುರ್ತುಸಂದರ್ಭದ ನೆರವಿಗಾಗಿ 109 ಸಂಖ್ಯೆಯನ್ನು ಹೊಂದಿರುವ ಚಿಕಿತ್ಸಾ ಕೊಠಡಿಯನ್ನು ಕೆಲವೇ ನಿಮಿಷಗಳಲ್ಲಿ ತಲುಪಬಹುದು.  ಬೇರೆ ಸ್ಥಳಗಳಿಂದ ತುರ್ತುಚಿಕಿತ್ಸೆಗಾಗಿ ಬರುವ ರೋಗಿಗಳು, ದಿನದ 24 ಗಂಟೆಗಳ ಕಾಲ ತೆರೆದಿರುವ ಚಿಕಿತ್ಸಾ ಕೊಠಡಿಗೆ ನೇರವಾಗಿ (109 ಸಂಖ್ಯೆಯ ಕೊಠಡಿ) ತೆರಳಬಹುದು.  ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಶಿರ ಮತ್ತು ಕುತ್ತಿಗೆ ವಿಭಾಗದ ನಿವಾಸಿ ವೈದ್ಯರನ್ನು (ರೆಸಿಡೆಂಟ್ ಡಾಕ್ಟರ್) ಪ್ರತಿದಿನ ನಿಯೋಜಿಸಲಾಗಿರುತ್ತದೆ.   

ಚಿಕಿತ್ಸೆ ಮತ್ತು ತಪಾಸಣೆ :  

ಹೊಸ ರೋಗಿಗಳನ್ನು ನಿವಾಸಿ ವೈದ್ಯರು ನೋಡುತ್ತಾರೆ ಮತ್ತು ಚಿಕಿತ್ಸೆಗೂ ಮುಂಚಿನ ಪೂರ್ವಭಾವಿ ಕೆಲಸಗಳನ್ನು  ನಿರ್ವಹಿಸುತ್ತಾರೆ. ಸರಿಯಾದ ತಪಾಸಣೆ ಇಲ್ಲದೆ ಚಿಕಿತ್ಸೆ ನೀಡಲಾಗುವುದಿಲ್ಲ, ಆದಕಾರಣ, ನಿವಾಸಿ ವೈದ್ಯರು ಕ್ಯಾನ್ಸರ್‌ ರೋಗಿಗೆ ಸೂಕ್ತ ತಪಾಸಣೆಗಳನ್ನು ಸೂಚಿಸುತ್ತಾರೆ. ಎಲ್ಲಾ ರೋಗಿಗಳು ಸೂಚಿತ ಎಲ್ಲಾ ಪರೀಕ್ಷೆಗಳನ್ನು (ತಪಾಸಣೆಗಳನ್ನು) ಮಾಡಿಸಲೇಬೇಕು. ತಪಾಸಣೆಯ ನಂತರದಲ್ಲಿ ತಪಾಸಣಾ ವರದಿಗಳೊಂದಿಗೆ ಬರುವ ರೋಗಿಗಳನ್ನು ಹಿರಿಯ ವೈದ್ಯರು ನೋಡುತ್ತಾರೆ.  ರೋಗಿಗೆ ಸೂಕ್ತ ಚಿಕಿತ್ಸೆಗಾಗಿ ಇರುವ ಹಲವು ಆಯ್ಕೆಗಳ ಕುರಿತು ರೋಗಿಯ ಮತ್ತು ಅವರ ಸಂಬಂಧಿಕರೊಂದಿಗೆ ಚರ್ಚಿಸಲಾಗುತ್ತದೆ. ಶಿರ ಮತ್ತು ಕುತ್ತಿಗೆ ಗಂಥಿ ಶಸ್ತ್ರಚಿಕಿತ್ಸಾ ವಿಭಾಗವು  ಪುರುಷ ರೋಗಿಗಳಿಗಾಗಿ `ವಾತ್ಸಲ್ಯ ಹೆಸರಿನ ಸಾಮಾನ್ಯ ವಾರ್ಡ್‌ನಲ್ಲಿ ಒಟ್ಟು 30 ಹಾಸಿಗೆಗಳನ್ನು ಹೊಂದಿದೆ. `ಕಾರುಣ್ಯ ಮತ್ತು `ವೈಶಾಲ್ಯ ವಾರ್ಡ್‌ಗಳಲ್ಲಿ ಮಹಿಳಾ ರೋಗಿಗಳಿಗಾಗಿ ಒಟ್ಟು 20 ಹಾಸಿಗೆಗಳು ಇವೆ.  ಇದರ ಹೊರತಾಗಿ,  ಒಳರೋಗಿಗಳಾಗಿರಲು  `ಅನಿಕೇತನ ಮತ್ತು `ಶಾಂತಿಧಾಮ ಬ್ಲಾಕ್‌ಗಳಲ್ಲಿ ಖಾಸಗಿ ವಾರ್ಡ್‌ಗಳ ಸೌಲಭ್ಯವು ಇಲ್ಲಿ ಲಭ್ಯವಿದೆ.      

Major equipments added during the year

 • Zeiss Eyemag Pro s (Smart 2.5X/450mm Mounted on Titanium frame-1(2 Qty)
 • (headband mounted )4X/ 500mm Prismatic Loupes-1 (2 Qty)
 • Osteosynthesis set- (19 Qty)
 • Micro laryngeal set-(39 Qty)
 • FK retractor System-(22 Qty)                                                     

STATISTICS

General Statistics-2022

New cases

Follow up cases

Admission

Discharge

Death

4417

27283

1187

1129

51

 

 The Details surgical procedure performed during 2022

Month

Major Operations

Minor operations

Total Operations

Male

Female

Male

Female

Male

Female

January

31

25

252

182

283

207

February

40

33

298

210

338

243

March

46

42

550

390

596

432

April

45

37

621

478

666

515

May

43

40

524

424

567

464

June

40

46

599

515

639

561

July

59

46

563

553

622

599

August

60

48

437

680

497

728

September

57

55

587

501

644

556

October

49

45

508

495

557

540

November

58

34

572

480

630

514

December

65

37

599

521

664

558

 Total

593

488

6110

5429

6703

5917

 

   

ಸಂಶೋಧನಾ ಪ್ರಕಟಣೆಗಳು 

 

Chavan, P., Greeshma, G., Shah, R., Tyagi, A., Dhakal, S., Nayak, P., Prasad, K., & Halkud, R. (2022, December 1). Isolated posterior tracheal wall defect reconstruction using novel technique. International journal of scientific research, 21–22.

Ramchandrappa K, Shah R, Tyagi A. Can Submandibular Gland be Preserved During Neck Disscetion in Oral Cavity Squamous Cell Carcinoma?. Indian Journal of Otolaryngology and Head & Neck Surgery. 2022 Jan 23:1-5.

Ganga VB. Krishnappa R, (2022). Clinicopathological Study on Osteosarcoma Mandible and Literature Review. International Journal of Scientific Research,2(2):40-42. doi.10.36106/ IJSR /0809456.

Ramchandrappa K, Shah R, Tyagi A. Metastasis to Thyroid Gland from Neuroendocrine Carcinoma of Endometrium: A Rare Entity. Indian Journal of Otolaryngology and Head & Neck Surgery. 2022 Dec 11:1-3.

Greeshma, P & Prasad, P & Halkud, Rajshekar & Murthy, Samskruthi & Chavan, Purushottham & Kurle, Vinayak & Shah, Rahul & Tyagi, Amith. (2022). Reconstruction of two discrete surgical defects in head and neck in the absence of free flapavailability-an institutional experience. International journal of scientific research. 63-65. 10.36106/ijsr/2805089.

Ahmed S, Kunnumal A, Chavan P, Afreen SS, Parthiban R. Intra Parotid Facial Nerve Neurofibroma: A Rare Case Report. Indian J Otolaryngol Head Neck Surg. 2022 Dec;74(Suppl 3):5699-5702. doi: 10.1007/s12070-021-03029-2. Epub 2022 Jan 17. PMID: 36742894; PMCID: PMC9895133.

Ganga J Kamath., et al. “The Hyoid Bone in Nasal Bridge Reconstruction: A Versatile Technique". Acta Scientific Otolaryngology 4.2 (2022): 18-22.

Pasha T, Krishna U, Loni R, Kumar A, Chandraraj V, Chavan P, et al. Long-term outcomes of reduced high-risk clinical target volume margin for intensity-modulated radiotherapy in locally advanced head and neck cancers. Middle East J Cancer. 2022;13(4):665-73. doi: 10.30476/mejc.2020. 86958.1378.

Shetty KSR, Kurle V, Greeshma P, Ganga VB, Murthy SP, Thammaiah SK, Prasad PK, Chavan P, Halkud R, Krishnappa R. Salvage Surgery in Recurrent Oral Squamous Cell Carcinoma. Front Oral Health. 2022 Jan 28;2:815606. doi: 0.3389/froh.2021.815606. PMID: 35156084; PMCID: PMC8831824.

Ramchandrappa, D. K., & Shah, D. R. (2023, January 1). Carotid Body Tumor: Our Experience, IJSR - International Journal of Scientific Research(IJSR), IJSR | World Wide Journals. Carotid Body Tumor: Our Experience, IJSR - International Journal of Scientific Research(IJSR), IJSR | World Wide Journals.

Palled Siddanna & ChavanPurushottam & R a, Sunil & Venugopal, Bindu & Viswanath, Lokesh. (2023). Intra-operative interstitial brachytherapy in a novel infra-zygomatic approach for partially resectable head and neck cancers around the base of skull: A technical note. Journal of Contemporary Brachytherapy. 15. 1-6. 10.5114/jcb.2023.126861.

 

RESEARCH  PAPER PUBLICATIONS (Archive)

Ganga VB. Krishnappa R, (2021). Patterns Of Second Primary Malignancies in Carcinoma Larynx and Hypopharynx Following Surgical Management. International Journal of Otorhinolaryngology and Head and Neck Surgery, Sep;7(9):1419-1425.https://dx.doi.org/10.18203/issn.2454-5929.ijohns20213231.

Ganga VB. Krishnappa R, (2021). Clinicopathological Study on Rare Malignant Tumors of Parotid Gland and Comprehensive Review on Newer Entities of Salivary Gland Tumors. International Journal of Scientific Research Journal, 10(8):35-40. doi.10.36106/ IJSR /1901386.

Chavan, P., Greeshma, G., Shah, R., Tyagi, A., Dhakal, S., Nayak, P., Prasad, K., & Halkud, R. (2022, December 1). Isolated posterior tracheal wall defect reconstruction using novel technique. International journal of scientific research, 21–22.

A Modified PMMC flap with improved vascular supply of random part of the flap. Siddappa K Thammaiah, krishnappaRamachandrappa .MedPulse-international medical journal. feburery2017,4(2):213-216.

Transabdominal assisted ICD insertion minimises the malposition of tubes our experience compared with standard technique. Siddappa K Thammaiah, krishnappaRamachandrappa .MedPulse-international medical journal.feburery2017,4(2):207-209.

Squamous cell Carcinoma of the scalp Masquerading as Trichilemmal tumor of the scalp. A. Nanjundappa, rajshekarHalkud,Binduvenugopal, Purshottam Chavan, KT Sidappa, Siddharth Biswas, M Samskruthi, sudhir M Naik. .International Journal of Head and Neck Surgery, September-December 2014;5(3): 144-147.

Blocked voice prosthesis: A common complication reducing the prosthesis longevity.RajshekarHalkud,Ashok M shenoy, KC Sunil, Samskruthimoorthy,jagdishsarvadyna, Siddharth Biswas, Purshottam Chavan, Siddppa,AkshayShivappa,sudhir M Naik. . International Journal of Head and Neck Surgery, May-August 2014;5(2):66-67

Cutaneous Malignancies in Xeroderma Pigmentosum: Earlier Management Improves Survival. Sudhir M. Naik, Ashok M. Shenoy, A. Nanjundappa, RajshekarHalkud, Purshottam Chavan, K. Sidappa, Sumit Gupta. Indian Journal of Otolaryngology and Head & Neck Surgery January 2013.

Non recurrent laryngeal nerve with right aberrant subclavian artery in recurrent case of papillary carcinoma of thyroid: an interesting clinical entity.Sudhir M Naik, Purshottam Chavan, RajshekarHalkud, Ashok M Shenoy, Sumit Gupta, Latif zameer. Otolaryngology online journal, Vol 3, No 2 (2013) 3. Aspiration in Head and Neck Cancer Patients: A Single Centre Experience of Cl inical Profile, Bacterial Isolates and Antibiotic Sensitivity Pattern K. C. Lakshmaiah, Nagesh T. Sirsath, Jayshree R. Subramanyam, Babu K. Govind, D. Lokanatha, Ashok M. Shenoy Indian Journal of Otolaryngology and Head & Neck Surgery July 2013, Volume 65, Issue 1 Supplement, pp 144-149.

Neck Dissection Followed by Definitive Radiotherapy for Small Upper Aerodigestive Tract Squamous Cell Carcinoma, with Advanced Neck Disease: An Alternative Treatment Strategy Ashok M. Shenoy, T. Shiva Kumar, V. Prashanth, Purushotham Chavan, RajshekarHalkud, Linu Jacob, K. Govind Babu, G. Lokesh, Tanveer Pasha, Rekha V. Kumar. Indian Journal of Otolaryngology and Head & Neck Surgery, July 2013, Volume 65, Issue 1 Supplement, pp 48-5.

Carcinoma Expleomorphic Adenoma of the Submandibular Gland Sudhir M Naik, Ashok M Shenoy, Purshottam Chavan, RajshekarHalkud, Siddharth Biswas, Mahesh Kalloli, Sumit Gupta, AkshayKudpaje J Postgrad Med Edu Res 2013;47(3):162166.

Paragangliomas of the Carotid Body: Current Management Protocols and Review of Literature. Sudhir M. Naik, Ashok M. Shenoy, Nanjundappa, RajshekarHalkud, Purshottam Chavan,  K. Sidappa, Usha Amritham,  Sumit Gupta, Indian Journal of Surgical Oncology. August 2013

A Rare Case of Follicular Dendritic Cell Sarcoma of Cervical Lymph Node Mahesh KalloliSudhir M Naik, Ashish Dinesh Shah,Purushotham Chavan, Ashok Shenoy Indian Journal of Surgical Oncology. August 2013 International Journal of Health Sciences & Research (www.ijhsr.org)Vol.3; Issue: 4; April 2013.

Crushed Muscle Tissue Graft: A Efficient Repair Technique for Intraoperative Chylous Fistulas Naik SM, Chavan P, Halkud R, Shenoy AM, Nanjundappa A, Gupta S. Int J PhonosurgLaryngol 2013;3(1):1-5.

Advanced Case of Invasive Basal Cell Carcinoma with Extensive Ocular Myiasis SM Naik, A Nanjundappa, R Halkud, S Gupta - jaypeejournals.com, Int J Head and Neck Surgery 2013;4(1):36-40.

Acinic Cell Carcinoma of the Minor Salivary Glands of the Tongue: A Case Study with Review of Literature Naik SM, Kudpaje A, Gupta S, Nanjundappa A, Halkud R, Prashanth V, Biswas S.. Int J Head and Neck Surgery 2013 4(1):2428 Publications in National journal 2012.

Laryngeal Paraganglioma: A Rare Clinical Entity Managed by Supraselective Embolization and Lateral Pharygotomy Sudhir M. Naik, Ashok M. Shenoy, Purshottam Chavan, Akkamahadevi Patil, Sumit Gupta. Indian Journal of Otolaryngology and Head & Neck Surgery, October 2012.

Synovial sarcoma of the infratemporal fossa with extension into the oral cavity--a rare presentation and literature review. Dhawan A, Shenoy AM, Chavan P, Sandhu S, Sriprakash D.J Oral Maxillofac Surg. 2012 Dec;70(12):2923-9.

The Utility of Second Look Microlaryngoscopy after Trans Oral Laser Resection of Laryngeal Cancer. Ashok M. Shenoy, V. Prashanth, T. Shivakumar, Purushottam Chavan, S. Akshay, Rekha V. Kumar, Indian Journal of Otolaryngology and Head & Neck Surgery June 2012, Volume 64, Issue 2, pp 137-14

Management of Naso-orbital Fistula following Maxillectomy: a Case Report. Rajaram Burrah, Ashok Shenoy, Vishal Rao, Purushotham Chavan, Thiagarajan Shivakumar. Indian Journal of Surgical Oncology September 2012, Volume 3, Issue 3, pp 236-238

Laryngeal Paraganglioma: A Rare Clinical Entity Managed by Supraselective Embolization and Lateral Pharygotomy Sudhir M. Naik, Ashok M. Shenoy, Purshottam Chavan, Akkamahadevi Patil, Sumit Gupta. Indian Journal of Otolaryngology and Head & Neck Surgery, October 2012.

Oral histoplasmosis masquerading as oral cancer in HIV-infected patient: A case report.Shafiulla Mohammed Mahua Sinha,Purushottam Chavan CS Premalata,MRShivaprakash,Arunaloke Chakrabarti, Rudrapatna S Jayshree. Medical Mycology Case Reports Volume 1, Issue 1, 2012, Pages 85–87.

Gastric pull up reconstruction after pharyngolaryngo esophagectomy for advanced hypopharyngeal cancer.SreehariprasadAV,Krishnappa R, ChikaraddiBS,Veerendrakumar K. Indian J Surg Oncol. 2012 Mar;3(1):4-7. doi: 10.1007/s13193-012-0135-5. Epub 2012 Mar 17 Publications in International journals 2012.

Lymphoma Kinase-positive Primary Diffuse Large B-cell Lymphoma of the Larynx: A Rare Clinical Entity Naik SM, Nanjundappa A, Halkud R, Premlatha CS, Ramarao C, Appaji L, Gupta S. Int J P honosurgLaryngol 2012;2(2): 57-61.

Pediatric Laryngeal Maliganancies: Current Management Protocols and Review of Literature. Naik SM, Nanjundappa A, Srihariprasad H, Halkud R, Chavan P, Gupta S. Int J PhonosurgLaryngol 2012;2(2):62-65

Massive Chylorrhea following Total Thyroidectomy and Neck Dissection Thiagarajan S, Shenoy AM, Veerabadriah P, Chavan P, HalkudR.. Int J Head and Neck Surg 2012;3(1):45-48

Tracheal resection for thyroid cancer. Shenoy AM, Burrah R, Rao V, Chavan P, Halkud R, Gowda VB, Ranganath N, Shivakumar T, Prashanth V.J Laryngol Otol. 2012 Jun;126(6):594-7.

Human papillomavirus: a predictor of better survival in ocular surface squamous neoplasia patients, Bhuvaneswari Anand, C Ramesh,LAppaji, B S ArunaKumari,A M Shenoy, Nanjundappa, R S Jayshree, Rekha V Kumar. Br J Ophthalmol2012;96:12 1517-1521 Publications in National journal 2011.

Myoepithelial carcinoma of the nasopharynx: Case report of a rare entity. Dhawan A, Shenoy A, Sriprakash D. Natl J Maxillofac Surg. 2011 Jul;2(2):207-9.

Vocal Cord Paralysis Following Percutaneous Embolization of a Vagal Paraganglioma Vishal Rao, Raghavendra KS, Purushottam Chavan, Ashok Shenoy M. International Journal of Head and Neck Surgery, January-April 2011;2(1):65-66.

Cyclin D1 over expression as a prognostic factor in patients with tobaccorelated intraoral squamous cell carcinoma, Ashok M. Shenoy Indian J Med Res. 2011 April; 133(4): 364–365.

Prevalence of high-risk human papillomavirus genotypes in retinoblastoma Anand B, Ramesh C, Appaji L, Kumari BS, Shenoy AM, Nanjundappa , Jayshree RS, Kumar RV Br J Ophthalmol. 2011 Jul;95(7):1014-8. Publications in National journals 2010.

Evaluation of extensions of sinonasal mass lesions by computerized tomography scan Annam V, Shenoy A M, Raghuram P, Annam V, Kurien J M.. Indian J Cancer [serial online] 2010 [cited 2013 Sep 10];47:173-8. Available from: http://www.indianjcancer.com/text.asp?2010/47/2/173/63016

Infantile myofibroma of the pharynx presenting with severe upper airway obstruction in a child. Panja S, Champaka G, Shenoy A M Indian J Cancer [serial online] 2010 [cited 2013 Sep 10];47:78-9. Available from: http://www.indianjcancer.com/text.asp?2010/47/1/78/58869 Publications in International journals 2010.

Vocal cord paralysis after percutaneous embolization of a vagal paraganglioma--the role of intraoperative nerve monitoring. Panja S, Kovoor JM, Shenoy AM, Chavan P. J VascIntervRadiol. 2010 Nov;21(11):1770-2.

Osteoradionecrosis Complicating Mandibulotomy. Kolur Trupti, Rao Vishal, Purushottam Chavan, Umesh Kavita, Shenoy Ashok, International Journal of Head and Neck Surgery, January-April 2010;1(1):35-37

Role of angiogenetic markers to predict neck node metastasis in head and neck cancers. Rao VU, Shenoy AM, Karthikeyan B J Can Res Ther [serial online] 2010 [cited 2013 Sep 10];6:142-7. Available from: http://www.cancerjournal.net/text.asp?2010/6/2/142/65235.

Adjuvant neck dissection after chemoradiotherapy. Rao VU, Shenoy AM, Lancet.

Gandla S, Halkud R, Siddappa K T, Murthy Sp, Ray SL, Greeshma P, thyroid  Hemiagenesis and  papillary Carcinoma  : a Rare Association. Indian Journal of Surgical  Oncology.: 1-3.

P .Chavan , R Shetty,  Dr. Krishna Prasad , et al. From Confusion  to clarity : a Regional  cancer  Center  of India Documents its  Journey in the management of Head  Neck Malignancy  during the Covid-19 Pandemic. IJSR Aug 2020 Volume -9, Issue -8.

 

 

ಇತ್ತೀಚಿನ ನವೀಕರಣ​ : 25-07-2023 04:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ - ಬೆಂಗಳೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080