ಅಭಿಪ್ರಾಯ / ಸಲಹೆಗಳು

ನ್ಯೂಕ್ಲಿಯರ್ ಮೆಡಿಸಿನ್

 

1.ಪರಿಚಯ

2.ಸೌಲಭ್ಯಗಳು

3.ಅಂಕಿಅಂಶಗಳು

4.ಯೋಜನೆಗಳ ಪಟ್ಟಿ

5.ಸಿಬ್ಬಂದಿಗಳ ವಿವರ

6.ಸಂಶೋಧನಾ ಪ್ರಕಟಣೆಗಳು

 

   

           

ಪರಿಚಯ

ನ್ಯೂಕ್ಲಿಯರ್ ಮೆಡಿಸಿನ್ ವಿಭಾಗ

ಈ ವಿಭಾಗವು ಕರ್ನಾಟಕದಲ್ಲಿಯೇ ಅದ್ವಿತೀಯವಾದುದು. ನಮ್ಮ ಸಂಸ್ಥೆಯ ಸಮರ್ಥ ನಿರ್ದೇಶಕರಾಗಿದ್ದ ಡಾ.ಎಂ.ಕೃಷ್ಣ ಭಾರ್ಗವ ಅವರ ನೇತೃತ್ವದಲ್ಲಿ ಇದನ್ನು 1978ರಲ್ಲಿ ಪ್ರಾರಂಭಿಸಲಾಯಿತು ಮತ್ತು ಡಾ.ಸಿದ್ದಲಿಂಗ ದೇವರು ಇದರ ಆರಂಭಿಕ ನೇತೃತ್ವ ವಹಿಸಿದ್ದರು. ಆಗಿನಿಂದಲೂ ಎಲ್ಲಾ ಪ್ರಮುಖ ಸ್ಕ್ಯಾನ್‌ಗಳು ಮತ್ತು ನ್ಯೂಕ್ಲಿಯರ್ ಮೆಡಿಸಿನ್ ಚಿಕಿತ್ಸೆಗಳು ನಡೆಸುತ್ತಾ ಬರಲಾಗಿದೆ. ಪ್ರಸ್ತುತ ನಾವು ವಿಕಿರಣ ಚಿಕಿತ್ಸೆಗಾಗಿ 5 ಪ್ರತ್ಯೇಕ ವಾರ್ಡ್‌ಗಳೊಂದಿಗೆ ಡ್ಯುಯಲ್ ಹೆಡ್ ಗಾಮಾ ಕ್ಯಾಮೆರಾವನ್ನು ಹೊಂದಿದ್ದೇವೆ. ನಮ್ಮ ಇಲಾಖೆಯಲ್ಲಿ ನಾವು ನಡೆಸುವ ತಪಾಸಣೆಗಳ ವ್ಯಾಪ್ತಿ ಮತ್ತು ಹರವು ವಿಸ್ತಾರವಾಗಿದೆ. ಪೆಟ್‌ ಸೀಟಿ ಮತ್ತು ಇತ್ತೀಚಿನ ಹೊಸ ಚಿಕಿತ್ಸಾ ವಿಧಾನ ಆಗಮನದೊಂದಿಗೆ, ಕ್ಯಾನ್ಸರ್ ರೋಗಿಗಳ ನಿರ್ವಹಣೆಯಲ್ಲಿ ನ್ಯೂಕ್ಲಿಯರ್ ಮೆಡಿಸಿನ್ ವಿಭಾಗವು ಮುಂಚೂಣಿಯಲ್ಲಿದೆ. ಪ್ರಸ್ತುತ, ನಮ್ಮ ವಿಭಾಗವನ್ನು ಈಗಿರುವ ರಕ್ತನಿಧಿ ಘಟಕದ ಕಟ್ಟಡದ ಪಕ್ಕದಲ್ಲಿನ ಹೊಸ ಕಟ್ಟಡಕ್ಕೆ ವರ್ಗಾಯಿಸುತ್ತಿದ್ದೇವೆ. ಹೊಸ 6 ಹಾಸಿಗೆಗಳ ಐಸೊಲೇಶನ್ ವಾರ್ಡ್‌ಗಳೊಂದಿಗೆ ನಾವು ಅತ್ಯಾಧುನಿಕ ಪೆಟ್‌ ಸೀಟಿ ಮತ್ತು ಸ್ಪೆಕ್ಟ್ ಸೀಟಿ ಯಂತ್ರಗಳನ್ನು ಪಡೆಯಲಿದ್ದೇವೆ. 

ಈ ಕೆಳಕಂಡಂತೆ ನಾವು ಸ್ನಾತಕೋತ್ತರ ಪದವೀಧರ ಬೋಧನಾ ಕಾರ್ಯಕ್ರಮವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೇವೆ.

ವೈದ್ಯರಿಗೆ ಡಿ.ಎನ್‌.ಬಿ. ನ್ಯೂಕ್ಲಿಯರ್ ಮೆಡಿಸಿನ್ ಕೋರ್ಸ್.

ತಾಂತ್ರಿಕ ಉದ್ಯೋಗಿಗಳಿಗಾಗಿ ಬಿ.ಎಸ್ಸಿ. ನ್ಯೂಕ್ಲಿಯರ್ ಮೆಡಿಸಿನ್ ಕೋರ್ಸ್. 

ಕೆಲಸದ ಸಮಯ :

ಬೆಳಿಗ್ಗೆ 9.00 ರಿಂದ ಸಂಜೆ 4.00 ರವರೆಗೆ (ಸೋಮವಾರದಿಂದ ಶನಿವಾರ)  ಭಾನುವಾರ ರಜೆ.

ವಿಭಾಗದ ಬೋಧಕ ಮತ್ತು ಇತರ ಸಿಬ್ಬಂದಿ :

I) ಡಾ.ವೆಂಕಟೇಶ್ ಮೂರ್ತಿ ಕೆ.ಎಸ್ (ಸಹಾಯಕ ಪ್ರಾಧ್ಯಾಪಕರು ಪ್ರಭಾರ ಮುಖ್ಯಸ್ಥರು)

II) ಡಾ.ಜೈರಾಜ್ ಗುಲ್ಶೆಟ್ಟಿ (ಸಹಾಯಕ ಪ್ರಾಧ್ಯಾಪಕರು)

III) ಡಾ.ಹರೀಶ್. ಬಿ (ಸಹಾಯಕ ಪ್ರಾಧ್ಯಾಪಕರು)

ಮೈಕ್ರೋಬಯೋಲಾಜಿಸ್ಟ್ :

I) ಶ್ರೀ ಕೆ.ಮಲ್ಲಿಕಾರ್ಜುನ್

ನ್ಯೂಕ್ಲಿಯರ್ ಮೆಡಿಸಿನ್ ಟೆಕ್ನಾಲಜಿಸ್ಟ್ :

I) ಶ್ರೀಮತಿ. ರಜನಿ ಎ.ಟಿ

II) ಶ್ರೀ ನಾಗಯ್ಯ. ಎಚ್.ಜೆ

III) ಶ್ರೀ ಅಡವಳ ಜಗದೀಶ್ (ಗುಲ್ಬರ್ಗಾ ಪಿ.ಸಿ.ಸಿ.ಯಲ್ಲಿ ನೇಮಕಗೊಂಡು ಪ್ರಸ್ತುತ, ಕಿದ್ವಾಯಿ ಸಂಸ್ಥೆಯಲ್ಲಿ ಪ್ರತಿನಿಯೋಜನೆಗೊಂಡಿದ್ದಾರೆ.) 

ಇಮೇಜಿಂಗ್ ಟೆಕ್ನಾಲಜಿಸ್ಟ್

I) ಶ್ರೀ ಎಚ್.ವಿ. ಸಿದ್ದಲಿಂಗೇಶ್ವರ 

     

ಅಂಕಿಅಂಶಗಳು

Statistics for the Year - 2018

 

 

 

 

 

 

 

 

 

 

 

 

 

Month/Scan

Jan

Feb

Mar

Apr

May

Jan

Jul

Aug

Sep

Oct

Nov

Dec

Total

Thyroid

12

13

20

15

22

20

23

11

4

10

12

16

178

Bone

367

246

341

304

401

370

401

291

331

305

290

340

3987

Renogram/GFR

331

278

316

299

359

328

363

304

355

285

274

321

3813

Liver Scan

-

1

-

-

-

-

1

5

-

-

-

-

7

Renal Scan

2

2

-

2

-

2

1

1

-

3

-

2

15

Large Dose Scan

4

-

4

-

3

3

2

7

-

6

5

3

37

Muga Cardiac Study

10

4

8

10

14

10

14

10

11

3

-

-

94

Brain Scan

-

-

-

-

2

1

7

5

3

1

3

2

24

Salivary Scinitigraphy

-

-

-

-

-

-

-

-

-

-

1

-

1

Spl Investigations

-

-

-

-

-

-

1

2

-

-

1

-

4

Toxic Therapy

14

17

13

18

12

26

17

10

7

13

8

7

162

32p/ Sm Therapy

-

-

-

-

-

-

-

-

-

-

-

-

0

Ca Thyroid Therapy

26

27

23

37

19

54

24

36

45

38

39

41

409

Imaging only

-

-

-

-

-

-

-

-

-

-

-

-

 

total Number Month wise

766

588

725

685

832

814

854

682

756

664

633

732

8731

 

Statistics for the Year - 2019

 

 

 

 

 

 

 

 

 

 

 

 

 

Month/Scan

Jan

Feb

Mar

Apr

May

Jan

Jul

Aug

Sep

Oct

Nov

Dec

Total

Thyroid

9

9

7

13

8

11

8

6

4

6

8

6

95

Bone

376

339

307

259

334

315

394

320

295

280

259

333

3811

Renogram/GFR

374

304

290

293

311

295

345

288

286

243

249

375

3653

Liver Scan

-

-

-

-

-

-

-

-

-

1

-

-

1

Renal Scan

-

-

1

-

-

1

-

-

-

2

-

1

5

Large Dose Scan

4

-

5

2

2

-

-

-

10

1

2

1

27

Muga Cardiac Study

-

-

-

-

-

-

-

-

2

-

-

1

3

Brain Scan

1

-

-

-

-

-

-

-

4

-

5

3

13

Salivary Scinitigraphy

-

-

-

-

-

-

-

-

-

-

-

-

0

Spl Investigations

-

-

-

-

1

-

-

-

-

-

-

1

2

Toxic Therapy

16

3

22

8

15

-

-

-

9

17

16

14

120

32p/ Sm Therapy

1

-

-

-

-

-

-

-

-

-

-

-

1

Ca Thyroid Therapy

37

31

50

23

27

12

-

-

32

29

52

31

324

Imaging only

1

5

1

1

3

-

-

-

4

1

-

6

22

Total Number Month wise

819

691

683

599

701

634

747

614

646

580

591

772

8077

 

Statistics for the Year - 2020

 

 

 

 

 

 

 

 

 

 

 

 

 

Month/Scan

Jan

Feb

Mar

Apr

May

Jan

Jul

Aug

Sep

Oct

Nov

Dec

Total

Thyroid

8

7

2

-

1

2

3

2

1

3

1

2

32

Bone

329

345

257

-

217

304

111

177

205

248

239

240

2672

Renogram/GFR

289

236

189

-

179

247

289

183

192

187

205

207

2403

Liver Scan

1

2

-

-

-

-

-

1

1

1

2

-

8

Renal Scan

-

-

-

-

-

-

-

-

-

-

-

-

0

Large Dose Scan

-

-

-

-

-

-

-

1

-

1

2

1

5

Muga Cardiac Study

3

2

-

-

3

3

2

1

2

6

2

3

27

Brain Scan

1

-

-

-

-

-

-

-

-

-

1

2

4

Salivary Scinitigraphy

-

-

-

-

-

-

-

-

-

-

-

-

0

Spl Investigations

-

-

-

-

-

-

-

-

-

-

-

-

0

Toxic Therapy

12

8

3

-

1

3

1

1

3

3

6

1

42

32p/ Sm Therapy

1

-

-

-

-

-

-

-

-

-

-

1

2

Ca Thyroid Therapy

29

25

28

1

12

19

7

14

4

11

11

14

175

Imaging only

29

25

28

1

12

19

7

14

4

11

11

14

175

Total Number Month wise

702

650

507

2

425

597

420

394

412

471

480

485

5545

 

         

ಸಿಬ್ಬಂದಿಗಳ ವಿವರ

HARISH .B 

Associate Professor

 

K.S.Venkatesh Murthy 

Assistant Professor.

 

RAJINI  H.J

Nuclear Medicine Technologist  

 

NAGAIAH  A

Nuclear Medicine Technologist  

 

JAGADISH

Nuclear Medicine Technologist

 

PREETALEELA BAI

Graduate Laboratory Technician

 

VACANT  

X ray technician 

 

VACANT  

Senior typist     

 

SMT.SARITHA MUTHANNA  

Staff nurse

 

 

 

ಇತ್ತೀಚಿನ ನವೀಕರಣ​ : 01-07-2021 03:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ - ಬೆಂಗಳೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080