ಪರಿಚಯ
ಉಪಶಾಮಕ ಔಷಧಿ ವಿಭಾಗ
1988ರಲ್ಲಿ ಉಪಶಾಮಕ ಆರೈಕೆ ಸೇವೆಗಳನ್ನು ಅರಿವಳಿಕೆ ವಿಭಾಗದ ಒಂದು ಉಪವಿಭಾಗವನ್ನಾಗಿ ಆರಂಭಿಸಲಾಯಿತು. ಈ ಘಟಕವು ಒಬ್ಬ ವೈದ್ಯರು, ಒಬ್ಬ ಶುಶ್ರೂಷಕರು ಮತ್ತು ಒಬ್ಬ ಫಾರ್ಮಾಸಿಸ್ಟ್ ಒಳಗೊಂಡಂತೆ ಮೂವರ ಒಂದು ತಂಡವಾಗಿ ಈ ಘಟಕವು ಪ್ರಾರಂಭವಾಯಿತು. ಈ ಘಟಕವು ಬಾಯಿಯಮೂಲಕ ಪಡೆಯುವ ಮಾರ್‌ಫಿನ್ ಔಷಧಿಯನ್ನು ವಿತರಿಸುವವರಲ್ಲಿ ಆರಂಭದಿಂದಲೂ ಮೊದಲಸ್ಥಾನದಲ್ಲಿದೆ. 1988ರ ಆರಂಭದಲ್ಲಿ ಮಾರ್ಫೀನ್ ದ್ರಾವಣ ನೀಡಿಕೆಯು ಪ್ರಾರಂಭವಾಯಿತು. ಅಂದಿನಿಂದ ಅನೇಕ ರೋಗಿಗಳಿಗೆ ಬಾಯಿಯ ಮೂಲಕ ಸೇವಿಸುವ ಮಾರ್ಫೀನ್ ದ್ರಾವಣ ವಿತರಣೆ ಮಾಡಲಾಗುತ್ತಿದೆ ಮತ್ತು ಆ ಮೂಲಕ ನಿರಂತರ ಆರೈಕೆಯೊಂದಿಗೆ ನೋವು ನಿಯಂತ್ರಣದ ಸವಲತ್ತು ಒದಗಿಸಲಾಗುತ್ತಿದೆ.
2009 ರಲ್ಲಿ ವಿಭಾಗದ ಹೊಸ ಶಾಖೆಯಾಗಿ ಉಪಶಾಮಕ ಔಷಧ ವಿಭಾಗ ಎಂಬ ಹೆಸರಿನಲ್ಲಿ ಪ್ರತ್ಯೇಕಗೊಂಡಿತು. ಕಳೆದ ಎರಡು ದಶಕಗಳಲ್ಲಿ, ಉಪಶಾಮಕ ಆರೈಕೆ ಸೇವೆಗಳ ಅಗತ್ಯವಿರುವ 50,000 ರೋಗಿಗಳಿಗೆ ವಿಭಾಗದ ವತಿಯಿಂದ ಆರೈಕೆ ಸೇವೆಯನ್ನು ಒದಗಿಸಲಾಗಿದೆ. ಜೀವನ ಸಂಧ್ಯಾಕಾಲದ ವಿಶ್ರಾಂತಿ ಅಗತ್ಯವಿರುವವರು ಮತ್ತು ಬೆಂಗಳೂರಿನಲ್ಲಿ ಲಭ್ಯವಿರುವ ಮನೆ ಆರೈಕೆ ಸೇವಾ ಸಂಸ್ಥೆಳೊಂದಿಗೆ ಈ ವಿಭಾಗವು ಉತ್ತಮ ಉಪಶಾಮಕ ಆರೈಕೆ ಸಂಪರ್ಕಜಾಲಗಳನ್ನು ಬೆಸೆಯುತ್ತಿದೆ. ಪ್ರಸ್ತುತ, ಈ ವಿಭಾಗವು ವೈದ್ಯರು, ಶುಶ್ರೂಷಕರು, ಫಾರ್ಮಾಸಿಸ್ಟರು, ಸಾಮಾಜಿಕ ಕಾರ್ಯಕರ್ತರು ಮತ್ತು ಸ್ವಯಂಸೇವಕರು ಸೇರಿದಂತೆ ಬಹು ಶಿಸ್ತೀಯ ತಂಡವನ್ನು ಹೊಂದಿದೆ. ವಿಭಾಗವು ವಾರದಲ್ಲಿ 6 ದಿನಗಳು ಕಾರ್ಯನಿರ್ವಹಿಸುತ್ತದೆ ಮತ್ತು ಒಳರೋಗಿಗಳಿಗಾಗಿ 20 ಹಾಸಿಗೆಗಳನ್ನು ಹೊಂದಿದೆ. ಅಲ್ಲದೆ, ಹೊರರೋಗಿ ಸೇವೆಗಳನ್ನು ನಿರ್ವಹಿಸುತ್ತಾ ಬಂದಿದೆ. ಉತ್ತಮ ತಂಡ ಮತ್ತು ಹೆಚ್ಚಿನ ಸಂಖ್ಯೆಯ ಅರ್ಪಣಾಭಾವದ ಸ್ವಯಂಸೇವಕರ ಬೆಂಬಲದೊಂದಿಗೆ ವಿಭಾಗದ ಚಟುವಟಿಕೆಗಳು ವಿಸ್ತರಿಸಲ್ಪಡುತ್ತಿವೆ. ಡೇ-ಕೇರ್ ಸೆಂಟರ್ ಹೆಸರಿನಲ್ಲಿ ಪ್ರತಿ ವಾರದಲ್ಲಿ ಒಂದು ದಿನ ರೋಗಿಗಳು ಮತ್ತು ಆರೈಕೆ ಮಾಡುವವರಿಗೆ ಮನರಂಜನಾ ಸೇವೆಯನ್ನು ಒದಗಿಸಲಾಗುತ್ತಿದೆ.
ಸೌಲಭ್ಯಗಳು
ವಿಭಾಗದಲ್ಲಿ ಒದಗಿಸಲಾಗುತ್ತಿರುವ ಸೇವೆಗಳು
1. ಲಿಂಫೋಡೆಮೆಮಾ ಕ್ಲಿನಿಕ್ ಇದೆ. ಇದನ್ನು ದುಗ್ಧರಸ ಯಂತ್ರವನ್ನು (ಲಿಂಫ್ಯಾಟಿಕ್ ಮೆಷಿನ್) ಬಳಸಿಕೊಂಡು ನಿರ್ವಹಿಸಲಾಗುತ್ತಿದೆ. ಸಾಮೂಹಿಕ ಚಿಕಿತ್ಸೆಯನ್ನು ವಾರದಲ್ಲಿ ಎರಡು ಬಾರಿ ನಡೆಸಲಾಗುತ್ತದೆ. ಆಗ ಮನೆಯಲ್ಲಿಯೇ ರೋಗಿಗಳ ಆರೈಕೆ ಮಾಡುವುದು ಹೇಗೆ ಎಂಬುದನ್ನು ರೋಗಿಯ ಆರೈಕೆ ನಿರತರಿಗೆ ಕಲಿಸಲಾಗುತ್ತದೆ.
2. ಪೂರ್ವನಿಗದಿತ ಸಮಯದಲ್ಲಿ ರೋಗಿಗಳು ಮತ್ತು ಅವರ ಆರೈಕೆ ಮಾಡುವವರಿಗೆ ಆಪ್ತಸಮಾಲೋಚನೆ ನಡೆಸಲಾಗುತ್ತಿದೆ.
3. ರೋಗಿಗಳು ಮತ್ತು ಅವರ ಆರೈಕೆ ಮಾಡುವವರ ಭಾವನಾತ್ಮಕ ಅಂಶಗಳನ್ನು ಪರಿಹರಿಸುವ ಒಂದು ವಿಧಾನವಾಗಿ `ಕಲಾಚಿಕಿತ್ಸೆ’ಯನ್ನು (ಆರ್ಟ್ ಥೆರಪಿ) ಇತ್ತೀಚೆಗೆ ವಿಭಾಗದಲ್ಲಿ ಪರಿಚಯಿಸಲಾಗಿದೆ.
4 ಕೈಯಿಂದ ಮಾಡಿದ ಕಾಗದದ ಕವರ್ ತಯಾರಿಕೆ, ಹೊಲಿಗೆ, ತಂತಿ ಬ್ಯಾಸ್ಕೆಟ್ ತಯಾರಿಕೆ ಇತ್ಯಾದಿ (ಸ್ವಯಂಸೇವಕರಿಂದ ಬೆಂಬಲಿತ) ಕೆಲಸಕಾರ್ಯಗಳ ಮೂಲಕ ರೋಗಿಗಳ ಆರೈಕೆ ಮಾಡುವವರ ಪುನರ್ವಸತಿಗೆ ಸಹಾಯ ಮಾಡಲಾಗುತ್ತಿದೆ.
ಶೈಕ್ಷಣಿಕ ಚಟುವಟಿಕೆಗಳು
1. ಎಸೆನ್ಷಿಯಲ್ಸ್ ಆಫ್ ಪ್ಯಾಲಿಯೇಟಿವ್ ಕೇರ್ ಹೆಸರಿನ ಉಪಶಾಮಕ ಆರೈಕೆ ಕೋರ್ಸ್ ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತಿದೆ. ಈ ಕೋರ್ಸು ಇಂಡಿಯನ್ ಅಸೋಸಿಯೇಶನ್ ಆಫ್ ಪ್ಯಾಲಿಯೇಟಿವ್ ಕೇರ್ ಸಂಸ್ಥೆಯಿಂದ ಮಾನ್ಯತೆ ಪಡೆದಿದೆ.
2. 2014 ರಿಂದ, ಎಂ.ಡಿ./ಎಂ.ಎಸ್. ಪದವಿಗಾಗಿ ಒಂದು ವರ್ಷದ ಫೆಲೋಶಿಪ್ ಪ್ರೋಗ್ರಾಂ ಆರಂಭಿಸಲಾಗಿದೆ. ಈ ಪ್ರೋಗ್ರಾಂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಯೋಜಿತಗೊಂಡಿದೆ.
3. ಉಪಶಾಮಕ ಔಷಧಿ ವಿಷಯದಲ್ಲಿ ಎಂ.ಡಿ. ಪದವಿ ಕೋರ್ಸ್ ಪ್ರಾರಂಭಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
4. ಉಪಶಾಮಕ ಆರೈಕೆ ಸೇವೆಗಳ ಕುರಿತಾದ ಜನಜಾಗೃತಿಯನ್ನು ಉಂಟುಮಾಡಲು ದೂರದ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು (ಶಿಬಿರಗಳು) ಹಮ್ಮಿಕೊಳ್ಳಲಾಗುತ್ತಿದೆ.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಾಗಾರಗಳು
2000 ಮತ್ತು 2013 ರಲ್ಲಿ ಎರಡು ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸಿದ ಕೀರ್ತಿಯನ್ನು ಈ ವಿಭಾಗವು ಹೊಂದಿದೆ. ಕರ್ನಾಟಕ ಸರ್ಕಾರದೊಂದಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು `ಕರ್ನಾಟಕ ರಾಜ್ಯ ಉಪಶಾಮಕ ಆರೈಕೆ ನೀತಿ’ಯನ್ನು ರೂಪಿಸಿ ಕರ್ನಾಟಕ ಸರ್ಕಾರದ ನೆರವಿನೊಂದಿಗೆ ಅದನ್ನು ರಾಜ್ಯಾದ್ಯಂತ ಜಾರಿಗೊಳಿಸಿದೆ. (ಭಾರತದಲ್ಲಿ ಇಂತಹ ನೀತಿಯನ್ನು ಜಾರಿಗೊಳಿಸಿರುವ ರಾಜ್ಯಗಳಲ್ಲಿ ಕರ್ನಾಟಕವು ಮೂರನೇ ರಾಜ್ಯವಾಗಿದೆ.) ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲಿ ಮತ್ತು ಉಪಶಾಮಕ ಆರೈಕೆ ಲಭ್ಯವಾಗುವಂತೆ ಮಾಡುವುದು ಮತ್ತು ಅದಕ್ಕಾಗಿ ಸೂಕ್ತ ಔಷಧಿಗಳು ಕರ್ನಾಟಕದಾದ್ಯಂತ ಎಲ್ಲೆಡೆ ಖಚಿತವಾಗಿ ದೊರೆಯುವಂತೆ ಮಾಡುವುದು ಈ ನೀತಿಯ ಉದ್ದೇಶವಾಗಿದೆ.
ಅಂಕಿಅಂಶಗಳು
DEPARTMENT OF PALLIATIVE MEDICINE TOTAL NUMBER OF PATIENTS VISITED OPD
|
2017
|
2018
|
2019
|
2020
|
JANUARY
|
1272
|
867
|
1174
|
1082
|
FEBRUARY
|
708
|
879
|
1117
|
1034
|
MARCH
|
951
|
913
|
1082
|
961
|
APRIL
|
898
|
976
|
1077
|
509
|
MAY
|
1061
|
992
|
1083
|
909
|
JUNE
|
915
|
994
|
1108
|
1099
|
JULY
|
926
|
1113
|
1160
|
546
|
AUGUST
|
1058
|
1115
|
1164
|
674
|
SEPTEMBER
|
809
|
976
|
985
|
833
|
OCTOBER
|
871
|
996
|
978
|
749
|
NOVEMBER
|
758
|
871
|
1281
|
987
|
DECEMBER
|
673
|
1127
|
1098
|
988
|
TOTAL
|
10900
|
11819
|
13307
|
10371
|
TOTAL NUMBER OF NEW /REFERRED PATIENTS TO DEPARTMENT OF PALLIATIVE MEDICINE
|
2017
|
2018
|
2019
|
2020
|
JANUARY
|
223
|
260
|
247
|
248
|
FEBRUARY
|
193
|
231
|
291
|
275
|
MARCH
|
264
|
262
|
278
|
230
|
APRIL
|
203
|
283
|
241
|
138
|
MAY
|
194
|
271
|
258
|
210
|
JUNE
|
230
|
285
|
256
|
250
|
JULY
|
232
|
296
|
324
|
116
|
AUGUST
|
248
|
287
|
249
|
154
|
SEPTEMBER
|
189
|
264
|
183
|
190
|
OCTOBER
|
161
|
240
|
241
|
146
|
NOVEMBER
|
231
|
211
|
251
|
198
|
DECEMBER
|
219
|
219
|
249
|
181
|
TOTAL
|
2587
|
3109
|
3068
|
2336
|
TOTAL NUMBER OF PATIENTS STARTED ON ORAL MORPHINE SOLUTION
|
2017
|
2018
|
2019
|
2020
|
JANUARY
|
55
|
75
|
84
|
50
|
FEBRUARY
|
41
|
66
|
60
|
37
|
MARCH
|
54
|
72
|
74
|
29
|
APRIL
|
75
|
95
|
65
|
20
|
MAY
|
66
|
97
|
59
|
36
|
JUNE
|
61
|
76
|
63
|
41
|
JULY
|
67
|
113
|
68
|
25
|
AUGUST
|
89
|
85
|
44
|
24
|
SEPTEMBER
|
56
|
81
|
42
|
28
|
OCTOBER
|
71
|
78
|
56
|
45
|
NOVEMBER
|
76
|
86
|
43
|
84
|
DECEMBER
|
71
|
103
|
52
|
66
|
TOTAL
|
782
|
1027
|
710
|
485
|

TOTAL NUMBER OF PATIENTS ADMISSION, DISCHARGES AND DEATH AT PALLIATIVE CARE WARD
2020
|
ADMISSION
|
DISCHARGE
|
DEATH
|
JANUARY
|
43
|
41
|
1
|
FEBRUARY
|
33
|
24
|
4
|
MARCH
|
41
|
32
|
3
|
APRIL
|
--
|
--
|
--
|
MAY
|
--
|
--
|
--
|
JUNE
|
48
|
47
|
1
|
JULY
|
1
|
0
|
0
|
AUGUST
|
--
|
--
|
--
|
SEPTEMBER
|
--
|
--
|
--
|
OCTOBER
|
--
|
--
|
--
|
NOVEMBER
|
6
|
6
|
0
|
DECEMBER
|
14
|
09
|
2
|
TOTAL
|
172
|
150
|
9
|
TOTAL NUMBER OF PATIENTS ADMISSION, DISCHARGES AND DEATH AT PALLIATIVE CARE WARD
2019
|
ADMISSION
|
DISCHARGE
|
DEATH
|
JANUARY
|
44
|
43
|
1
|
FEBRUARY
|
48
|
46
|
2
|
MARCH
|
47
|
43
|
4
|
APRIL
|
52
|
51
|
1
|
MAY
|
44
|
44
|
0
|
JUNE
|
35
|
33
|
2
|
JULY
|
55
|
55
|
0
|
AUGUST
|
33
|
32
|
1
|
SEPTEMBER
|
29
|
26
|
3
|
OCTOBER
|
47
|
46
|
1
|
NOVEMBER
|
49
|
41
|
8
|
DECEMBER
|
43
|
43
|
0
|
TOTAL
|
526
|
503
|
23
|
TOTAL NUMBER OF PATIENTS ADMISSION , DISCHARGES AND DEATH AT PALLIATIVE CARE WARD
2018
|
ADMISSION
|
DISCHARGE
|
DEATH
|
JANUARY
|
56
|
55
|
1
|
FEBRUARY
|
43
|
41
|
2
|
MARCH
|
41
|
41
|
0
|
APRIL
|
41
|
40
|
1
|
MAY
|
49
|
47
|
2
|
JUNE
|
45
|
40
|
4
|
JULY
|
61
|
57
|
4
|
AUGUST
|
40
|
37
|
3
|
SEPTEMBER
|
49
|
47
|
2
|
OCTOBER
|
50
|
47
|
3
|
NOVEMBER
|
32
|
32
|
0
|
DECEMBER
|
40
|
40
|
0
|
TOTAL
|
547
|
524
|
22
|
TOTAL NUMBER OF PATIENTS ADMISSION , DISCHARGES AND DEATH AT PALLIATIVE CARE WARD
2017
|
ADMISSION
|
DISCHARGE
|
DEATH
|
JANUARY
|
49
|
45
|
04
|
FEBRUARY
|
31
|
28
|
02
|
MARCH
|
50
|
47
|
03
|
APRIL
|
57
|
55
|
02
|
MAY
|
51
|
46
|
05
|
JUNE
|
39
|
38
|
01
|
JULY
|
59
|
56
|
03
|
AUGUST
|
43
|
41
|
02
|
SEPTEMBER
|
47
|
45
|
02
|
OCTOBER
|
35
|
33
|
02
|
NOVEMBER
|
42
|
40
|
02
|
DECEMBER
|
33
|
30
|
03
|
TOTAL
|
536
|
504
|
32
|
ಸಿಬ್ಬಂದಿಗಳ ವಿವರ
LINGEGOWDA. K. B
Professor and Head. Dept of Palliative Medicine
Ex-Director
Kidwai Cancer Institute, Bangalore.
E mail: drlingegowda@yahoo.com
Mob: 9845226581
Qualification : MD in Anaesthesiology FIPM in Palliative Medicine
Area of Interest : Cancer pain management and Palliative care.
Awards : 2016- Kempegowda Award by BBMP
2017- SAARC Award, by Cancer Aid Society, Luck now, U. P.
2018- EJPC Award by European Association of Palliative care at Madrid, Spain.
Achievements : Kidwai was recognized as the 3rd Best cancer Hospital in India by Week Magazine survey in 2017.
President of India Mr. Pranav Mukherjee visited Kidwai in December 2015 for foundation laying ceremony of SCI project
Vice-President of India Mr. Venkaiah Naidu inaugurated SCI block in June 2018 first of its kind in India.
Visited Papua New Guinea as an advisor to start Oncology services in November 2018.
Worked for getting State Palliative care policy in 2017 from Govt of Karnataka.
Dr. Shivalingappa basavaraju
M.D in biochemistry
Assistant surgeon
Work experience: 10yrs
Presented a paper on “incidence of oral candidiasis in palliative care setup at IAPCON 2010”. Trichy
MALA .S.N
MBBS, DA, FIPM
ASSISTANT SURGEON
WORK EXPERIENCE: 8yrs
Worked as an Anaesthesiologist for 4 years. Subsequently, completed my post graduate course in Palliative Care from King's College, London, U.K and Fellowship in Palliative Care from KMIO, India. I have been faculty for the Essentials of Palliative Care course conducted by the Indian Association of Palliative Care, and the State palliative care policy training program under which training is imparted to district and taluk level doctors, nurses and pharmacists.
Research and Study :
1) Paper on systematic review of effectiveness of opioids in the management of break through pain.
2) Incidence of pain among inpatients at a regional cancer centre in India
Books : co-author; Guide to Palliative Care, as part of Karnataka Palliative Care Policy implementation
Area of interest : Paediatric palliative care.
DR .HARISH .K.
MBBS, DA
ASSISTANT SURGEON
WORK EXPERIENCE :
I, Dr.K.Harish MBBS,DA., joined Kidwai Cancer Institute Department of Palliative medicine in January 2016 as Assistant surgeon ,since then my day to day activities are to attend ward rounds, doing bed side procedure like ascitic tapping and pleural tapping, attending to patients complaints for their well being and also seeing out patients in the OPD.
I am attending to all emergency service and giving best patient care.
Pain relief is my first criteria to the suffering patients.
I have attended to approximately 22,000 patients both inpatients as well as outpatients and attended the reference given by the other departments for pain relief.
In the Department we are doing seminars and case presentation regarding patients regularly.
weekly once attending day care programme.
Attending seminars and conferences regularly to keep ourselfs updated.
I am conducting classes to postgraduate students, nurses and social workers.
Possess sound knowledge of Health care services .
Possess sound judgement and analytical skills.
Familier with operating systems like microsoft power point , Excel word and internet.
Has ability to carry out multiple tasks simultaneously.
Effective command over verbal and written communication with good interpersonal skills.
SAROJA. G.
Diploma in Pharmacy
Foundation Course to Palliative Care
4weeks course in Paediatric Palliative Care (Tata Memorial Hospital)
PHARMACIST
WORK EXPERIENCE: 20yrs as Pharmacist at Department of Palliative Medicine
Preparation of Oral Morphine solution from Morphine sulphate powder and dispensing the same according to the prescribed strength to the patients. Documentation and maintenance of records pertaining to Narcotic Drugs.
ACADEMICS : As a team member have participated and attended Conferences and workshops .I have been faculty and Course co-ordinator for Essentials of Palliative Care Course and Part of the working team committee for State Palliative Care Policy implementation.
I had the opportunity to design the cover page handbook logo for the hand book “Guide to Palliative Care”for implementation of State Palliative Care Policy
ACHIEVEMENTS:
II Best poster award for the poster “ORAL MORPHINE SOLUTION AS MOUTH GARGLE/RINSE FOR ORAL MUCOSITIS” at International Conference of Indian Association of Palliative Care held at Delhi in 2009
HONORARY MENTION for the poster presentation at e-Palliative Care Network &
Was Interviewed (Audio) by Dr Parag Bhardwaj of E- Palliative Care Network in 2009
Recipient of Rosalie Shaw APHC 2017 Bursary to attend APHN Conference in Singapore for presenting a poster on ALGI-PACK .
Recipient of Bursary to attend Academy Week at St Christopher’s Academy United Kingdom in 2017
PUBLICATION :
ORAL MORPHINE SOLUTION AS MOUTH GARGLE/RINSE FOR ORAL MUCOSITIS. Article in Indian Journal of Palliative Care
Case Reports on Paediatric Care: article in Indian Journal of Palliative Care
RESEARCH: 2 Clinical trials of OTFC Tablets for Break through pain
AREA OF INTEREST
Art Therapy, Research and Pediatric Palliative Care
MRS. LONA .PASCALIA. LASRADO.
Diploma in Nursing
SENIOR STAFF NURSE
WORK EXPERIENCE: 30 yrs
5yrs at Department of Palliative Medicine
Area of Interest: Lymphoedema Management
ಸಂಶೋಧನಾ ಪ್ರಕಟಣೆಗಳು
Lingegowda .K B. ,Vijay C R, Lokesh Vet..al(2020) “Hospital Based Case Control Study on Oral Cancer :KMIO(Regional Cancer Center)Experience”JMSCR;Vol.8(1):1022-1031.