ಅಭಿಪ್ರಾಯ / ಸಲಹೆಗಳು

ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರ

  

1.ಪರಿಚಯ

2.ಸೌಲಭ್ಯಗಳು

3.ಅಂಕಿಅಂಶಗಳು

4.ಯೋಜನೆಗಳ ಪಟ್ಟಿ

5.ಸಿಬ್ಬಂದಿಗಳ ವಿವರ

6.ಸಂಶೋಧನಾ ಪ್ರಕಟಣೆಗಳು

 

ಉಪಕರಣಗಳು

        

               
ಪರಿಚಯ

ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರ ವಿಭಾಗ

ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರ ವಿಭಾಗವು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಪ್ರಮುಖ ಆಧಾರ ಸ್ಥಂಭವಾಗಿದೆ. ಕಿದ್ವಾಯಿ ಸಂಸ್ಥೆಯ ತತ್ವಾದರ್ಶಗಳಿಗೆ ಅನುಗುಣವಾಗಿ ಈ ವಿಭಾಗವು ಕ್ಯಾನ್ಸರ್ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದು, ಈ ವಿಭಾಗದ ಅರ್ಪಣಾಮನೋಭಾವ ಮತ್ತು ಪರಿಶ್ರಮ ಇಲ್ಲಿ ಅನಾವರಣಗೊಂಡಿದೆ. ಕಿದ್ವಾಯಿ ಸಂಸ್ಥೆಗೆ ವಾರ್ಷಿಕವಾಗಿ ಸುಮಾರು ಇಪ್ಪತ್ತು ಸಾವಿರ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಅವರಲ್ಲಿ ಬಹುತೇಕ ರೋಗಿಗಳು ಈ ವಿಭಾಗದಲ್ಲಿಯೇ ಚಿಕಿತ್ಸೆ ಪಡೆಯುತ್ತಾರೆ. ಇಲ್ಲಿನ ಚಿಕಿತ್ಸೆಗಳ ಪೈಕಿ ಒಂದು ಸಾಂತ್ವನದ ನುಡಿಯೊಂದಿಗೆ ಮೂಲಭೂತ ಶಸ್ತ್ರಚಿಕಿತ್ಸೆ, ಉಪಶಾಮಕ ಶಸ್ತ್ರಚಿಕಿತ್ಸೆಗಳು ಸೇರಿವೆ.

ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರ ವಿಭಾಗದಲ್ಲಿ ಮೂರು ಯೂನಿಟ್‌ಗಳಿವೆ. ವ್ಯಾಪಕ ಅನುಭವ ಮತ್ತು ಕಾಲಕಾಲಕ್ಕೆ ಪರಿಷ್ಕೃತ ಶಸ್ತ್ರಕ್ರಿಯಾ ಕೌಶಲ್ಯವನ್ನು ಹೊಂದಿರುವ ಪ್ರಾಧ್ಯಾಪಕರು ಪ್ರತಿಯೊಂದೂ ಯುನಿಟ್‌ನ ನೇತೃತ್ವ ವಹಿಸಿದ್ದಾರೆ. ಈ ವಿಭಾಗದಲ್ಲಿ 3 ಪ್ರಾಧ್ಯಾಪಕರು, 3 ಸಹ ಪ್ರಾಧ್ಯಾಪಕರು, 4 ಸಹಾಯಕ ಪ್ರಾಧ್ಯಾಪಕರು, 3 ಹಿರಿಯ ರೆಸಿಡೆಂಟರು ಮತ್ತು 24 ಎಂ.ಸಿಎಚ್. ಪದವಿ ವಿದ್ಯಾರ್ಥಿಗಳು ಇದ್ದಾರೆ.

ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರ ವಿಭಾಗವು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಯೋಜಿತಗೊಂಡಿದೆ. ಸೂಪರ್‌ ಸ್ಪೆಷಾಲಿಟಿ ಕೋರ್ಸುಗಳಲ್ಲಿ ಕಲಿಯುತ್ತಿರುವ ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಲ್ಲಿ ಈ ವಿಭಾಗವು ಸಕ್ರಿಯವಾಗಿದೆ. NEET PG ಪರೀಕ್ಷೆಯ ಮೂಲಕ ಆಯ್ಕೆಯಾದ 8 ಜನ M.Ch. PG ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪ್ರವೇಶಾವಕಾಶ ಇದೆ. ಹಲವು ವಿಷಯಗಳ ಕುರಿತಾದ ವಿಚಾರಗೋಷ್ಠಿಗಳು, ಜರ್ನಲ್ ಕ್ಲಬ್‌ಗಳು ಮತ್ತು ಮೂಲ ಗಂಥಿಶಾಸ್ತ್ರ, ನಿರ್ದಿಷ್ಟ ಕ್ಯಾನ್ಸರ್‌ಗಳ ನಿರ್ವಹಣೆ ಮತ್ತು ರೋಗಿಗಳ ಪ್ರತ್ಯಕ್ಷ ಆರೈಕೆ ಮುಂತಾದ ಸಂಕೀರ್ಣತೆಗಳಂತಹ ಹಲವು ವಿಷಯಗಳ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಚರ್ಚೆಗಳನ್ನು ಈ ವಿಭಾಗದಲ್ಲಿ ನಡೆಸಲಾಗುತ್ತಿದೆ ಹಾಗೂ ಕಠಿಣ ಬೋಧನಾ ಕಾರ್ಯಕ್ರಮವನ್ನು ಈ ವಿಭಾಗವು ಅನುಸರಿಸಲಾಗುತ್ತಿದೆ. ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೌಶಲ್ಯಗಳಲ್ಲಿ ಪ್ರತ್ಯಕ್ಷ ತರಬೇತಿಯನ್ನು ವಿಭಾಗದ ಮೂರೂ ಯುನಿಟ್‌ಗಳಲ್ಲಿ ನೀಡಲಾಗುತ್ತಿದೆ ಮತ್ತು ಹೆಚ್ಚುವರಿ ಕಲಿಕೆಗಾಗಿ ಇತರೆ ವಿಭಾಗಗಳಿಗೂ ಸಹ ವ್ಯಾಪಕವಾಗಿ ನಿಯೋಜಿಸಲಾಗುತ್ತಿದೆ.

ಕರ್ನಾಟಕದ ಬೇರೆಬೇರೆ ವೈದ್ಯಕೀಯ ಕಾಲೇಜುಗಳಲ್ಲಿ ಎಂ.ಎಸ್. ಜನರಲ್ ಸರ್ಜರಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸುಗಳಲ್ಲಿ ಓದುತ್ತಿರುವ ಉತ್ಸಾಹೀ ಯುವಜನತೆಯಲ್ಲಿ ಸ್ಫೂರ್ತಿಯನ್ನು ತುಂಬುವ ಕೆಲಸವನ್ನು ಕಿದ್ವಾಯಿ ಸಂಸ್ಥೆಯ ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರ ವಿಭಾಗವು ಮಾಡುತ್ತಾ ಬಂದಿದೆ. ಅವರು ನಮ್ಮ ಸಂಸ್ಥೆಯಲ್ಲಿ ಬಾಹ್ಯ ನಿಯೋಜನೆಯಲ್ಲಿದ್ದಾಗ, ಅವರಿಗೆ ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರದ ಮೂಲಪರಿಕಲ್ಪನೆಗಳನ್ನು ಬೋಧಿಸಲಾಗುತ್ತಿದೆ.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಓ.ಟಿ.ತಂತ್ರಜ್ಞಾನದ B.Sc. ಪದವಿ ಕೋರ್ಸ್‌ನ ವಿದ್ಯಾರ್ಥಿಗಳಿಗೆ ತಾತ್ವಿಕ ಬೋಧನೆ ಮತ್ತು ಪ್ರತ್ಯಕ್ಷ ತರಬೇತಿಯಲ್ಲೂ ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರ ವಿಭಾಗವು ಪ್ರಮುಖ ಪಾತ್ರವನ್ನು ವಹಿಸಿದೆ. ಪ್ರತಿ ವರ್ಷ 10 ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆಯ್ಕೆಗೊಂಡು ಈ ಕೋರ್ಸ್‌ಗೆ ಸೇರುತ್ತಾರೆ.

ಸಿಬ್ಬಂದಿ ಸದಸ್ಯರು ಸಮಾವೇಶಗಳು ಮತ್ತು ಸಂಶೋಧನಾ ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ವೈದ್ಯಕೀಯ ಶಿಕ್ಷಣವನ್ನು ಮುಂದುವರೆಸಲು ಬದ್ಧರಾಗಿದ್ದಾರೆ. ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಪ್ರೌಢಪ್ರಬಂಧವನ್ನು ಸಲ್ಲಿಸುವುದರ ಜೊತೆಗೆ, ಹೆಚ್ಚುವರಿಯಾಗಿ, M.Ch. ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಸೇರಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿನ ಪ್ರಕಟಣೆಗಳನ್ನೂ ಸಹ ಮಾಡಲಾಗುತ್ತಿದೆ. ಈ ಎಲ್ಲ ಚಟುವಟಿಕೆಗಳಲ್ಲಿ ವಿಭಾಗದ ಮೂರೂ ಯುನಿಟ್‌ಗಳು ಸಕ್ರಿಯವಾಗಿ ಭಾಗವಹಿಸುತ್ತಿವೆ. 

ACADEMIC ACTIVITIES 

Seminars on every Monday.

Case presentations on every 3rd Saturday.

Multi disciplinary seminars.

Classes for post graduates posted to the Department every day in the afternoons.

Journal club on alternate Friday. 

COURSES  OFFERED

The Department undertakes training for MCh degree in Surgical Oncology. Every year 8 candidates are selected by entrance examination conducted by NEET.

The course is of 3 years duration. During the course, the students are exposed to all types of treatment for solid tumors. Apart from this, they have special postings during which they are posted to Radiation Oncology, Pathology, and Medical Oncology for 15 days each and various other oncology Departments like Head and Neck Oncology / Oral Oncology /Gynaecological Oncology for 3 months each and other Oncology institutes like Tata memorial hospital, Adyar cancer institute for 15 days each.

B.Sc OT Technology course is offered which is for a period of three years followed by 6 months of internship.

M.S (General surgery) postgraduate students from various medical colleges in Karnataka are posted in the Department for oncology exposure as part of their training programmers.

                     

ಸೌಲಭ್ಯಗಳು

MAJOR EQUIPMENTS ADDED DURING THE YEAR

Sl. No

Items Name

Model / Company

Year

1

Bronchoscope Machine

EB-530OT,FUJINON

2019-20

2

Colonoscope Machine

EC-530WL,FUJINON

2019-20

3

OGD Machine /Endoscope

EG-530WR,FUJINON

2019-20

4

PFT Machine (Spirometer)

Ganshorn (Spiroscout)

2019-20

               

ಅಂಕಿಅಂಶಗಳು 

STATISTICS OF THE DEPARTMENT SUCH AS NO. AND TYPES OFINVESTIGATIONS CARRIED OUT PATIENTS TREATED, NEW  CASES, FOLLOWUP CASES, OPERATIONS  (Surgery & Minor OT), etc. for the calendar year 2019 to 2020.

New cases

Follow up cases

Total

 4300

 19160

 23460


No of Surgery

Minor OT Biopsy

Taping

ICD

Colonoscope

OGD/ Endoscope

Bronchoscope

 2636

 1820

1310

1090

950

1100

 870

  

Supra Major

Major

Minor

 101

 1150

 1129

                 

ಯೋಜನೆಗಳ ಪಟ್ಟಿ 

PARTICIPATION IN CONFERENCE/SEMINARS/WORKSHOP FOR 2019 – 2020

Mid term GI conference Nov 2019 Ahemadabad

Natcon Conference 2019 Kolkata

Mid term Natcon Feb 2020

Oncosurg 2019 Mumbai

CONFERENCES/ SEMINARS /WORKSHOPS CONDUCTED BY THE DEPARTMENT

Conducted CME on BREAST CANCER in month of October. 

AWARDS & SCHOLARSHIPS

Dr Joseph Mathew

Dr Anvesh Dharanikota

Dr Usha H

Dr Karthick SDS

Have won India Next Sushruta 2020 Competition 

                   

ಸಿಬ್ಬಂದಿಗಳ ವಿವರ             

Dr. RAVI ARJUNAN 
Designation : Professor and HOD of Surgical Oncology, Unit Head of Surgical - II
Qualification : MS, MCh
 
Dr. SYED ALTHAF
Designation : Professor of Surgical Oncology, Unit Head of Surgical - III 
Qualification : MS, MCh
 
Dr. C SRINIVAS
Designation : Associate Professor of  Surgical Oncology, Surgical - I
Qualification : MBBSM.S, M.Ch 
 
Dr. ASHWATHAPPA
Designation : Associate Professor of  Surgical Oncology, Surgical - II
Qualification : MBBSM.S, M.Ch
 
Dr. MANJUNATH K.V
Designation : Assistant Surgeon
Qualification : MD, MCh 
 
Dr. ARUN  H.N  
Designation : Assistant Professor of Surgical Oncology
Qualification : M.S, M.Ch    
  
Dr. PAVAN . T SUGOOR
Designation : Assistant Professor 
 
Dr. UDAY KARJOL 
Designation : Senior Resident in Surgical Oncology
Qualification : M.S, M.Ch 
 
Dr. ARVIND R
Designation : Senior Resident in Surgical Oncology
Qualification : M.S, DNB 
 
YESHWANTH R 
Designation : Assistant Professor
Qualification : MBBS, M.S (General Surgery), M.Ch (Surgical Oncology)
 
Dr. VIJAY RAJ S.PATIL
Designation : Assistant Professor           
 
Dr. HARISH KUMAR.H 
Designation : Assistant Professor 
 
Dr. ZUBAIR AHMED 
Senior Resident   
 
FINAL YEAR BATCH MCh Trainees 
Dr. DEEPIKA GUPTA
Dr. KARTHIK S.D.S
Dr. USHA.H
Dr. VIJAY KODURU
Dr. PAVAN PRASAD B.K
Dr. PALADUGU MALYADRI
Dr. GUPTA RITIKA NAVEEN
Dr. PAVAN KUMAR.J
 
1st YEAR BATCH MCh Trainees
Dr. POTHI REDDY VENKI REDDY
Dr. DAYYALA SOWMYA
Dr. RAGAVENDRA HARSHA
Dr. MAHADEV ABHISHEK
Dr. SHRUTHI
Dr. SHIVAJI SHARMA
Dr. ALIZAID ANWAR
Dr. PRAVEEN RAMESH ARKERI
 
2nd YEAR BATCH MCh Trainees 
Dr. JOSEPH MATHEW
Dr. G.BEESANNA
Dr. AMARENDRA VIJAY DHARWAR
Dr. SHRUTHI
AJAY
Dr. SAI KIRAN
Dr. AVINASH 
Dr. KALYAN 
 
ಯುನಿಟ್ವಾರು ಸಿಬ್ಬಂದಿ ವಿವರಗಳು
 

ಕ್ರ.ಸಂ.

ಹೆಸರು

ವಿಶೇಷತೆ

ಪದನಾಮ

ಯುನಿಟ್

ಓ.ಪಿ.ಡಿ. ದಿನ

1

ಡಾ.ಸಿ.ರಾಮಚಂದ್ರ

ಎಂ.ಎಸ್‌., ಎಂ.ಸಿಎಚ್.

ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರದ ಪ್ರಾಧ್ಯಾಪಕರು ಮತ್ತು ಸಂಸ್ಥೆಯ ನಿರ್ದೇಶಕರು

ಸರ್ಜಿಕಲ್-1

ಇದರ ಮುಖ್ಯಸ್ಥರು

ಸೋಮವಾರ

ಮತ್ತು

ಗುರುವಾರ

2

ಡಾ.ರವಿ ಅರ್ಜುನ್

ಎಂ.ಎಸ್., ಎಂ.ಸಿಎಚ್.

ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರದ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು

ಸರ್ಜಿಕಲ್-2

ಇದರ ಮುಖ್ಯಸ್ಥರು

ಮಂಗಳವಾರ

ಮತ್ತು

ಶುಕ್ರವಾರ

3

ಡಾ.ಸೈಯದ್ ಅಲ್ಥಾಫ್

ಎಂ.ಎಸ್. ಎಂ.ಸಿಎಚ್. ​​

ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರದ ಪ್ರಾಧ್ಯಾಪಕರು

ಸರ್ಜಿಕಲ್-3

ಇದರ ಮುಖ್ಯಸ್ಥರು

ಬುಧವಾರ

ಮತ್ತು

ಶನಿವಾರ

4

ಡಾ. ಸಿ. ಶ್ರೀನಿವಾಸ್

ಎಂ.ಎಸ್., ಎಂ.ಸಿಎಚ್.

ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರದ ಸಹ ಪ್ರಾಧ್ಯಾಪಕರು

ಸರ್ಜಿಕಲ್-1

 

ಸೋಮವಾರ

ಮತ್ತು

ಗುರುವಾರ

5

ಡಾ. ಡಿ.ಅಶ್ವತಪ್ಪ

ಎಂ.ಎಸ್., ಎಂ.ಸಿಎಚ್.

ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರದ ಪ್ರಾಧ್ಯಾಪಕರು

ಸರ್ಜಿಕಲ್-2

ಮಂಗಳವಾರ

ಮತ್ತು

ಶುಕ್ರವಾರ

6

ಡಾ. ಮಂಜುನಾಥ್ ಕೆ.ವಿ

ಎಂ.ಡಿ, ಎಮ್.ಸಿಎಚ್

ಅಸಿಸ್ಟೆಂಟ್ ಸರ್ಜನ್

ಸರ್ಜಿಕಲ್-3

ಬುಧವಾರ

ಮತ್ತು

ಶನಿವಾರ

7

ಡಾ.ಅರುಣ್ .ಎಚ್.ಎನ್.

ಎಂಎಸ್, ಎಮ್.ಸಿಎಚ್

ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರದ ಸಹಾಯಕ ಪ್ರಾಧ್ಯಾಪಕರು

ಸರ್ಜಿಕಲ್-3

ಬುಧವಾರ

ಮತ್ತು

ಶನಿವಾರ

 

8

ಡಾ.ಪವನ್ ಸುಗೂರ್

ಎಂಎಸ್, ಎಮ್.ಸಿಎಚ್

ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರದ ಹಿರಿಯ ರೆಸಿಡೆಂಟ್

ಸರ್ಜಿಕಲ್-1

ಸೋಮವಾರ

ಮತ್ತು

ಗುರುವಾರ

9

ಡಾ. ಉದಯ್ ಕಾರಜೋಳ

ಎಂಎಸ್, ಎಮ್.ಸಿಎಚ್

ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರದ ಹಿರಿಯ ರೆಸಿಡೆಂಟ್

ಸರ್ಜಿಕಲ್-2

ಮಂಗಳವಾರ

ಮತ್ತು

ಶುಕ್ರವಾರ

10

ಡಾ. ಅರವಿಂದನ್

ಎಂ.ಎಸ್‌.,

ಡಿ.ಎನ್‌ಬಿ

ಶಸ್ತ್ರಚಿಕಿತ್ಸಾ ಗಂಥಿಶಾಸ್ತ್ರದ ಹಿರಿಯ ರೆಸಿಡೆಂಟ್

ಸರ್ಜಿಕಲ್-3

ಬುಧವಾರ

ಮತ್ತು

ಶನಿವಾರ

  
             

ಸಂಶೋಧನಾ ಪ್ರಕಟಣೆಗಳು

1. Breast as an unusual site of metastases- series of 3 cases and review of literature ;Indian -Journal of Surgical Oncology July 2014 DOI 10-100-/s13193-014-0333-4
2. Breast cancer with Synchronous Renal Cell Carcinoma 2016 Oct, Col-10(10):XDO3-XDO5.
3. Papillary carcinoma in Median Aberrant Thyroid (Ectopic) 2014 June, Vol-8(6): QDO1-QDO3.
4. Partial sternal resections in Primary and Metastatic tumors with non rigid reconstruction of chest wall ; Indian Journal of Surgical Oncology
5. Primary Neuroendocrine carcinoma of the breast – A rare entity – case series of 19 case: International Journal of Scientific Research March 2017
6. Smoking and Alcohol Increase post operative complication rate in esophageal cancers – Experience of 150 Esophageal cancer cases at a Tertiary cancer care center: International Journal of Scientific Research March 2017
7. A comparison of Postoperative Early Enteral Nutrition with Delayed Enteral Nutrition in Patients with upper gastro intestinal malignancies: a study at tertiary cancer center in South India: International Journal of Scientific Research March 2017
8. Management of thymoma: A retrospective review of 50 casres from a tertiary cancer center: International journal of Applied Research August 2017
9. Role of Carbon dioxide laser in early stage carcinoma penis: An organ preservation approach: International Journal Of Applied Research , April 2018
10. Perioperative Mortality in Cancer Esophagus – A case control study at a high volume Regional Cancer Center in South India: Indian Journal of Surgical Oncology , November 2018
11. Are all palpabe lymph nodes positive in penile cancer? A retrospective study. International Surgery Journal
12. Shewanella Algae: First case report of the fast emerging marine pathogens from Squamous cell carcinoma patient in India. South Asian Journal of Cancer
13. Survival Outcomes in patients with Thymoma after Thymectomy in an Indian Scenario. Indian Journal of Surgical Oncology
14. Central Lymph node dissection in clinically node negative papillary thyroid carcinoma. Is it necessary?Journal of the National comprehensive cancer
15. Amalgamation of central lymph node dissection in papillary thyroid carcinoma: Study from South Indian population. Indian Journal Of Otolaryngology and Head and Neck cancer
16. Anorectal Melanoma surgical management. A tertiary cancer center analysis. World journal of Colorectal surgery
17. Perioperative mortality in cancer esophagus- A case control study in a high volume Regional cancer center in South India,Indian Journal of Surgical Oncology
18. 155P Mean Platelet Volume ( MPV) is it a new prognostic marker in resectable carcinoma stomach? Annals of Oncology
19. Perioperative artificial enteral nutrition in Malnourished Esophageal and Stomach cancer patients and its impact on postoperative complications. Indian Journal of Surgical Oncology
20. Metastatic to negative lymph node ratio in squamous cell carcinoma esophagus node ratio- can it be used as a prognostic indicator
21. Utility of Singapore Nomogram for outcome prediction in Breast Phyllodes tumor- An Indian cohort. European Journal of Surgical Oncology
22. Sentinel Lymph node biopsy in Locally Advanced Breast cancer after Neo adjuvant Chemotherapy- an Indian perspective. Indian Journal of Surgical Oncology
23. Dilemma in primary hyperparathyroidism with multiple brown tumors. Formosan Journal of Surgery
24. Robotic TME for rectal cancer. Short term oncological outcomes of initial 178 cases. Indian Journal of Surgical Oncology
25. Robotic Complete mesocolic excision with central vascular ligation for right colon cancer. Surgical technique and short term outcomes. Indian Journal of Surgical Oncology
26. Less than 12 lymph odes in the surgical specimen after neo adjuvant chemo radiotherapy in rectal cancer. Five year survival analysis. European Journal of Surgical Oncology
27. Factors affecting prognosis and survival in extremity Osteosarcoma. Indian Journal of Surgical Oncology
28. Outcomes of cancer surgery during the COVID-19 PANDEMIC. Preparedness to practising continuous cancer care. Indian Journal of Surgical Oncology
29. Who needs Level III Lymph node dissection in Carcinoma breast- Study from a Tertiary cancer center, Indian Journal of Surgical Oncology. 
30. NAGA STUDY- A RCT of neo adjuvant chemotherapy followed by Surgery V/S Surgery followed by adjuvant Chemotherapy. Principal Investigator:  Dr. C. Ramachandra Co-Investigators: Dr.Ravi Arjunan, Dr.Syed Althaf , Dr. C. Srinivas , Dr. Uday G Karjol, Dr. Pavan T Sugoor.
31. Achieving margin negative resection-doing less is justified: oncological outcomes of wedge excision of liver in gallbladder cancer (GBC) surgery.
32. Patkar S, Patil V, Acharya MR, Kurunkar S, Goel M.
33. Chin Clin Oncol. 2019 Aug;8(4):38. doi: 10.21037/cco.2019.07.07. Epub 2019 Aug 7
34. Preparedness of the cancer hospitals and changes in oncosurgical practices during COVID-19 pandemic in India: A cross-sectional study.
35. Singh HK, Patil V, Chaitanya G, Nair D.
36. J Surg Oncol. 2020 Dec;122(7):1276-1287. doi: 10.1002/jso.26174. Epub 2020 Aug 25.
37. Vein resection without reconstruction (VROR) in pancreatoduodenectomy: expanding the surgical spectrum for locally advanced pancreatic tumours.
38. Kulkarni RV, Patil V, Bhandare MS, Chaudhari VA, Shrikhande SV.
39. Langenbecks Arch Surg. 2020 Nov;405(7):929-937. doi: 10.1007/s00423-020-01954-4. Epub 2020 Aug 1.
40. Robotic Complete Mesocolic Excision with Central Vascular Ligation for Right Colon Cancer: Surgical Technique and Short-term Outcomes.
41. Ramachandra C, Sugoor P, Karjol U, Arjunan R, Altaf S, Patil V, Kumar H, Beesanna G, Abhishek M.
42. Indian J Surg Oncol. 2020 Dec;11(4):674-683. doi: 10.1007/s13193-020-01181-9. Epub 2020 Aug 1.
43. Robotic Total Mesorectal Excision for Rectal Cancer: Short-Term Oncological Outcomes of Initial 178 Cases.
44. Ramachandra C, Sugoor P, Karjol U, Arjunan R, Altaf S, Srinivas C, Prakash BV, Patil V.
45. Indian J Surg Oncol. 2020 Dec;11(4):653-661. doi: 10.1007/s13193-020-01212-5. Epub 2020 Sep 8.
46. Outcomes of Cancer Surgery During the COVID-19 Pandemic: Preparedness to Practising Continuous Cancer Care.
47. Ramachandra C, Sugoor P, Karjol U, Arjunan R, Altaf S, Halkud R, Krishnappa R, Chavan P, Siddappa KT, Shetty R, Pallavi VR, Rathod P, Shobha K, Sabitha KS
48. Minimally Invasive Surgery for Pelvic Exenteration in Primary Colorectal Cancer.
49. Kumar NA, Sasi SP, Shinde RS, Verma K, Sugoor P, Desouza A, Engineer R, Saklani A.
50. JSLS. 2020 Jul-Sep;24(3):e2020.00026. doi: 10.4293/JSLS.2020.00026.
51. Robotic versus laparoscopic sphincter-preserving total mesorectal excision: A propensity case-matched analysis.
52. Sugoor P, Verma K, Chaturvedi A, Kannan S, Desouza A, Ostwal V, Engineer R, Saklani A.
53. Int J Med Robot. 2019 Feb;15(1):e1965. doi: 10.1002/rcs.1965. Epub 2018 Oct 29.
54. Lymph Node Ratio as a Prognostic Marker in Pancreatic Cancer Survival: A Systematic Review and Meta-Analysis.
55. Karjol U, Chandranath A, Jonnada P, Cherukuru S, Annavarjula V, Morla SA. 
56. Cureus. 2020 Aug 6;12(8):e9597. doi: 10.7759/cureus.9597.
57. Prognostic Role of Tumor Budding in Carcinoma Tongue: A Systemic Review and Meta-Analysis.
58. Karjol U, Jonnada P, Annavarjula V, Cherukuru S, Chandranath A, Anwar A.
59. Cureus. 2020 Jul 21;12(7):e9316. doi: 10.7759/cureus.9316.
60. Lymph Node Ratio as a Prognostic Marker in Rectal Cancer Survival: A Systematic Review and Meta-Analysis.
61. Karjol U, Jonnada P, Chandranath A, Cherukuru S.
62. Cureus. 2020 May 10;12(5):e8047. doi: 10.7759/cureus.8047.
63. Bladder Metastasis from Breast Cancer: A Systematic Review.
64. Karjol U, Jonnada P, Cherukuru S, Chandranath A.
65. Cureus. 2020 Mar 25;12(3):e7408. doi: 10.7759/cureus.740
 
 
 

ಸರ್ಜಿಕಲ್ ಆಂಕೊಲಾಜಿ ಅಧ್ಯಯನ ಸಂಯೋಜಕರ ಹುದ್ದೆ

 
 
 

ಇತ್ತೀಚಿನ ನವೀಕರಣ​ : 20-07-2023 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ - ಬೆಂಗಳೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080