ಪ್ರಾರಂಭದಿಂದಲೂ ರೇಡಿಯೋ ಡಯಾಗ್ನಸಿಸ್ ವಿಭಾಗವು, ಸಂಸ್ಥೆಯ ಎಲ್ಲಾ ಆರೋಗ್ಯ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಪ್ರಮುಖ ಮತ್ತು ಮಹತ್ವದ ಪಾತ್ರವನ್ನು ವಹಿಸುತ್ತಾ ಬಂದಿದೆ. ಎಕ್ಸ್- ರೇ ಯಂತ್ರಗಳು, ಮ್ಯಾಮೋಗ್ರಫಿ, ಅಲ್ಟ್ರಾಸೊನೋಗ್ರಫಿ , ಬಣ್ಣದ ಡೋಪ್ಲರ್, ಇಡೀ ದೇಹದ ಸೀ.ಟಿ. ಸ್ಕ್ಯಾನರ್‌ಗಳು ಮತ್ತು ಎಂ.ಆರ್.ಐ. ಸೇರಿದಂತೆ ವೈದ್ಯಕೀಯ ಚಿತ್ರಣ (ಇಮೇಜಿಂಗ್) ಸಾಧನಗಳೊಂದಿಗೆ ವಿಭಾಗವು ಸುಸಜ್ಜಿತವಾಗಿದೆ. ಇಡೀ ವರ್ಷದಾದ್ಯಂತ ಕರ್ನಾಟಕದ ಮೂಲೆಮೂಲೆಗಳಿಂದ ಮತ್ತು ನೆರೆಯ ರಾಜ್ಯಗಳಿಂದ ಕ್ಯಾನ್ಸರ್ ರೋಗಿಗಳು ತಪಾಸಣೆ ಶಿಫಾರಸ್ಸಿನೊಂದಿಗೆ ಬರುತ್ತಿದ್ದಾರೆ. ಕ್ಯಾನ್ಸರ್ ಕಂಡುಬಂದ ಪ್ರಕರಣಗಳಲ್ಲಿ ಮುಖ್ಯವಾಗಿ ತಪಾಸಣೆಗಳನ್ನು ಇವರೆಲ್ಲರನ್ನೂ ಪರೀಕ್ಷೆಗಳನ್ನು ಮಾಡುವ ಮೂಲಕ ತಪಾಸಣೆ ಕೈಗೊಳ್ಳಲಾಗುತ್ತಿದೆ. ಆದಾಗ್ಯೂ, ಮಾರಕ ರೋಗ ಇಲ್ಲದುದರ ಬಗ್ಗೆಯೂ ಸಹ ಮೌಲ್ಯಮಾಪನವನ್ನು ಮಾಡಲಾಗುತ್ತಿದೆ. ಸಂಸ್ಥೆಯ ರೋಗಿಗಳು, ಸಿಬ್ಬಂದಿ ವರ್ಗದವರು ಮತ್ತು ಇತರ ಆಸ್ಪತ್ರೆಗಳಿಂದ ಶಿಫಾರಸ್ಸು ಸಹಿತ ಬಂದ ರೋಗಿಗಳನ್ನು ನಿಯಮಿತವಾಗಿ ತಪಾಸಣೆ ಮಾಡಲಾಗುತ್ತಿದೆ. ವಿಭಾಗದ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಉತ್ತಮ ವಿದ್ಯಾರ್ಹತೆ ಮತ್ತು ತರಬೇತಿ ಪಡೆದ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
ಶೈಕ್ಷಣಿಕ ಚಟುವಟಿಕೆಗಳು
ವಿಭಾಗವು ಡಿ.ಎನ್.ಬಿ. ರೇಡಿಯೋ ಡಯಾಗ್ನಸಿಸ್ ಶೈಕ್ಷಣಿಕ ಕಾರ್ಯಕ್ರಮಕ್ಕಾಗಿ ಮಾನ್ಯತೆ ಪಡೆದ ಕೇಂದ್ರವಾಗಿದ್ದು, ಪ್ರೈಮರಿ ಮತ್ತು ಡಿಎಂಆರ್‌ಡಿ ನಂತರದ ಶಿಕ್ಷಣಕ್ಕಾಗಿ ತಲಾ ಮೂರು ಅಭ್ಯರ್ಥಿಗಳಿಗೆ ಅವಕಾಶವಿದೆ. ವಿಭಾಗವು ಸುಸಜ್ಜಿತ ವಿಚಾರಸಂಕಿರಣ ಕೊಠಡಿ ಮತ್ತು ಗ್ರಂಥಾಲಯವನ್ನು ಹೊಂದಿದೆ.
ಅಲ್ಟ್ರಾಸೌಂಡ್, ಸೀ.ಟಿ. ಮತ್ತು ಎಂ.ಆರ್.ಐ. ಇತ್ಯಾದಿ ರೇಡಿಯೋಗ್ರಾಫ್‌ಗಳ ಸಹಿತ ಪ್ರತ್ಯಕ್ಷ ಚರ್ಚೆಗಳ ಬೋಧನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ವಿಭಾಗದ ವತಿಯಿಂದ ಬಿ.ಎಸ್ಸಿ. ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ( ರೇಡಿಯೊ ಡಯಾಗ್ನಸಿಸ್ ) ಕೋರ್ಸ್ ಅನ್ನು ನಡೆಸಲಾಗುತ್ತಿದೆ.
ಅನೇಕ ವಿದ್ಯಾರ್ಥಿಗಳು ತಂಡಗಳಲ್ಲಿ ಈ ಕೋರ್ಸ್ನ್ನು ಕಲಿತು ಹೋಗುತ್ತಿದ್ದಾರೆ, ಇದು 3 ವರ್ಷಗಳ ಕಾಲಾವಧಿಯದ್ದಾಗಿದೆ.
ಎಂ.ಎಸ್ಸಿ. ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ( ರೇಡಿಯೋ ಡಯಾಗ್ನಸಿಸ್ ) ಕೋರ್ಸ್ ಅನ್ನು ಸಹ ವಿಭಾಗದ ವತಿಯಿಂದ ನಡೆಸಲಾಗುತ್ತಿದೆ.
ಹಲವಾರು ವಿದ್ಯಾರ್ಥಿಗಳು ಸಂಸ್ಥೆಗೆ ಬಂದು ಈ ಕೋರ್ಸ್ನ್ನು ಕಲಿತುಹೋಗುತ್ತಿದ್ದಾರೆ, ಇದು 2 ವರ್ಷಗಳ ಕಾಲಾವಧಿಯದ್ದಾಗಿದೆ.
ಸ್ನಾತಕೋತ್ತರ ಪದವಿ, ವಿವಿಧ ವೈದ್ಯಕೀಯ, ಡೆಂಟಲ್ ಮತ್ತು ನರ್ಸಿಂಗ್ ಕಾಲೇಜುಗಳಲ್ಲಿ ತರಬೇತಿ ಪಡೆದವರು ರೇಡಿಯೋ ಡಯಾಗ್ನೋಸಿಸ್ ವಿಭಾಗವೂ ಸೇರಿದಂತೆ ಸಂಸ್ಥೆಯ ವಿವಿಧ ವಿಭಾಗಗಳ ತರಬೇತಿ ಪಡೆದುಕೊಂಡು ಹೋಗುತ್ತಿದ್ದಾರೆ. ಎಂ.ಸಿಎಚ್. (ಸರ್ಜಿಕಲ್ ಆಂಕಾಲಜಿ), ಎಂ.ಡಿ. (ರೇಡಿಯೋಥೆರಪಿ) ಡಿ.ಎಂ. ಮೆಡಿಕಲ್ ಆಂಕಾಲಜಿ ಇವುಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಬಿ.ಎಸ್ಸಿ. ಪದವಿ ವಿದ್ಯಾರ್ಥಿಗಳೂ ಸಹ ಈ ವಿಭಾಗಕ್ಕೆ ನಿಯಮಿತವಾಗಿ ನಿಯೋಜನೆ ಪಡೆದು ಬಂದು ಕಲಿತು ಹೋಗುತ್ತಿದ್ದಾರೆ. ಇವರೆಲ್ಲರಿಗೂ ವಿಶೇಷವಾಗಿ ಅಲ್ಟ್ರಾಸೋನೋಗ್ರಫಿ, ಸೀ.ಟಿ ಮತ್ತು ಎಂ.ಆರ್.ಐ.ಗಳಲ್ಲಿ ರೇಡಿಯಾಲಜಿಸ್ಟ್‌ಗಳು ಮತ್ತು ತಂತ್ರಜ್ಞರು ವಿಶೇಷವಾದ ತರಬೇತಿಯನ್ನು ನೀಡುತ್ತಿದ್ದಾರೆ.
ವಿಭಾಗದಲ್ಲಿನ ಕಾರ್ಯಭಾರದ ವಿವರ
ರೇಡಿಯೋ ಡಯಾಗ್ನಸಿಸ್ ವಿಭಾಗದಲ್ಲಿ - ಪ್ರತಿನಿತ್ಯ 60 ಅಲ್ಟ್ರಾಸೌಂಡ್ ಪ್ರಕರಣಗಳು, 10 ರಿಂದ 15 ಸೊನೋ ಮ್ಯಾಮೊಗ್ರಾಫಿ ಸಹಿತ ಮ್ಯಾಮೊಗ್ರಾಮ್‌ಗಳು, 5-10 ಅಲ್ಟ್ರಾಸೌಂಡ್ ಕುತ್ತಿಗೆ ಮತ್ತು ಮೃದು ಅಂಗಾಂಶದ ಪ್ರಕರಣಗಳು, ಸುಮಾರು 200 ರೇಡಿಯೋಗ್ರಾಫ್‌ಗಳು, ಕೆಲವು ವಿಶೇಷ ತಪಾಸಣೆಗಳು ಮತ್ತು 10 - 15 ಸಿ.ಟಿ ಸೇರಿದಂತೆ, ದಿನಕ್ಕೆ 45 - 50 ಸಿಟಿ ಸ್ಕ್ಯಾನ್ ಮಾಡುವ ಮೂಲಕ ರೇಡಿಯೋಥೆರಪಿ ನೀಡಲು ಯೋಜನೆ ಸಿದ್ಧಪಡಿಸಲಾಗುತ್ತದೆ. ದಿನಕ್ಕೆ ಸುಮಾರು 10-15 ಸಿಟಿ ಮತ್ತು ಎಂಆರ್‌ಐ ಅವಲೋಕನಗಳು, ನಿತ್ಯ 10 ರವರೆಗೆ ಹೊರಗಿನ ಸ್ಕ್ಯಾನ್‌ಗಳು ಇವುಗಳನ್ನು ವಿಭಾಗದ ವತಿಯಿಂದ ನಿರ್ವಹಿಸಲಾಗುತ್ತಿದೆ. ದಿನಕ್ಕೆ 15 ಅಲ್ಟ್ರಾಸೌಂಡ್ ನಿರ್ದೇಶಿತ ಎಫ್ಎನ್ಎಸಿ ಮತ್ತು 4-6 ಸೀ.ಟಿ. ನಿರ್ದೇಶಿತ ಎಫ್‌ಎನ್‌ಎಸಿ/ ಬಯಾಪ್ಸಿ ಇವುಗಳನ್ನು ದಿನಬಿಟ್ಟು ದಿನ ನಿರ್ವಹಿಸಲಾಗುತ್ತಿದೆ. ಬಯಾಪ್ಸಿಗಳು, ಪಿಟಿಬಿಡಿ, ಪಿಸಿಎನ್, ಆರ್‌ಎಫ್ಎ, ಮೈಕ್ರೋವೇವ್ ಟ್ಯುಮರ್ ಅಬ್ಲೇಷನ್ ಇತ್ಯಾದಿಗಳು ಮತ್ತು TACE, TARE, ಆಪರೇಷನ್‌ಗೂ ಮುಂಚಿನ ಎಂಬೋಲೈಸೇಶನ್ , ಸ್ಟೆಂಟಿಂಗ್ ಮುಂತಾದ ನಾಳೀಯ ಮಧ್ಯಸ್ಥಿಕೆಗಳು (ವ್ಯಾಸ್ಕುಲರ್ ಇಂಟರ್‌ವೆನ್‌ಷನ್ನುಗಳು) ನಿರ್ವಹಿಸಲ್ಪಡುತ್ತಿವೆ.
ಅದೇ ರೀತಿ, ಕರ್ನಾಟಕದ ವಿವಿಧ ಎಂಸಿಐ ಮಾನ್ಯತೆ ಪಡೆದ ಎಂ.ಡಿ. ಮತ್ತು ಎಂಆರ್‌ಡಿ ಕೋರ್ಸ್ಗಳ ವಿದ್ಯಾರ್ಥಿಗಳನ್ನು ರೊಟೇಷನ್ ಆಧಾರದಲ್ಲಿ ವಿಭಾಗದಲ್ಲಿ ಸ್ಥಳನಿಯುಕ್ತಿ (ಪೋಸ್ಟಿಂಗ್) ಮಾಡಲಾಗುತ್ತಿದೆ.
ವಿಭಾಗದೊಳಗಿನ ಮತ್ತು ಬೇರೆ ಬೇರೆ ವಿಭಾಗಗಳ ರೆಸಿಡೆಂಟ್‌ಗಳು ಮತ್ತು ಬೋಧಕ ವರ್ಗದವರೊಂದಿಗೆ ನಡೆಸಲಾಗುವ ಪ್ರತಿಸ್ಪಂದನಾತ್ಮಕ ಚರ್ಚೆಗಳು ಜ್ಞಾನ ವರ್ಗಾವಣೆಯ ಮುಖ್ಯ ನೆಲೆಯಾಗಿದೆ.
ಸೌಲಭ್ಯಗಳು
ಎಕ್ಸ್- ರೇ ಯಂತ್ರಗಳು
ಚಿತ್ರಣ ಗುಣವೃದ್ಧಿಕಾರ ಸಹಿತ 650 ಎಂ.ಎ. ಸಾಮರ್ಥ್ಯದಫ್ಲರೊ ರೇಡಿಯಾಲಜಿ ಸಿಸ್ಟಮ್ - ಶಿಮಾಟ್ಸು
|
ಒಂದು |
ಪೋರ್ಟಬಲ್ ಎಕ್ಸ್-ರೇ ಘಟಕಗಳು - 100 ಎಂ.ಎ - ಮೂರು |
ಸೀಮೆನ್ಸ್ - (2)
ಅಲೆಂಜರ್ಸ್ - (1)
|
1000 ಎಂ.ಎ ಡಿಜಿಟಲ್ ಎಕ್ಸ್-ರೇ ಯಂತ್ರ – ಪ್ರೊಗ್ನೋಸಿಸ್ |
ಒಂದು |
ಮ್ಯಾಮೋಗ್ರಾಮ್
ಮ್ಯಾಮಾಕ್ಸ್ ಡಿಇ –ಎಚ್.ಐ.ಎಸ್. - ಹೊಲೊಜಿಕ್ |
ಒಂದು |
ಅಲ್ಟ್ರಾಸೌಂಡ್ ಯಂತ್ರಗಳು
ಬಣ್ಣದ ಡೋಪ್ಲರ್ ಸಹಿತ - ಫಿಲಿಪ್ಸ್ ಎನ್‌ವೈಸರ್ ಸಿಎಚ್‌ಡಿ - 2ಡಿ |
ಒಂದು |
ಬಣ್ಣದ ಡೋಪ್ಲರ್ ಸಹಿತ ಫಿಲಿಪ್ಸ್ ಎಚ್‌ಡಿ 3 |
ಒಂದು |
ಲೋಗಿಕ್ ಎಸ್-7 - ಉನ್ನತ ಮಟ್ಟದ 2D ಮತ್ತು ಬಣ್ಣದ ಡೋಪ್ಲರ್ |
ಒಂದು |
ಸಿ.ಟಿ. ಸ್ಕ್ಯಾನ್
ಸೊಮಾಟ್ ಎಮೋಷನ್ 6 ಸ್ಲೈಸ್ - ಸೀಮೆನ್ಸ್ |
ಒಂದು |
ಎಂ.ಎಕ್ಸ್ - 16 ಸ್ಲೈಸ್ ಸೀ.ಟಿ. ಸ್ಕ್ಯಾನರ್ - ಫಿಲಿಪ್ಸ್ |
ಒಂದು |
ಎಂ.ಆರ್.ಐ.
ಫಿಲಿಪ್ಸ್ ಅಕೈವಾ "ಎ.ಸೀರೀಸ್" 1.5 ಟೆಸ್ಲಾ ಎಂಆರ್‌ಐ ಸಿಸ್ಟಂ |
ಒಂದು |
ಡಿಎಸ್ಎ ಸಹಿತ ಡಿಎಸ್ಎ- ಸಿ-ಆರ್ಮ್ ಇಂಟರ್‌ವೆನ್ಷನ್‌ಗಳಿಗೆ (ZIEHM ವಿಷನ್ ಆಎಫ್‌ಡಿ) |
ಒಂದು |
ಅಂಕಿಅಂಶಗಳು
ಅಂಕಿಅಂಶಗಳು - 2019
ತಪಾಸಣೆ ವಿಧಗಳು
|
ಜನ
ವರಿ
|
ಫೆಬ್ರು
ವರಿ
|
ಮಾರ್ಚ್
|
ಏಪ್ರಿಲ್
|
ಮೇ
|
ಜೂನ್
|
ಜುಲೈ
|
ಆಗಸ್ಟ್
|
ಸೆಪ್ಟೆಂ
ಬರ್
|
ಅಕ್ಟೋ
ಬರ್
|
ನವೆಂ
ಬರ್
|
ಡಿಸೆಂ
ಬರ್
|
ಒಟ್ಟು
|
ಎದೆ
|
1923
|
1753
|
2393
|
1900
|
2084
|
1732
|
2038
|
1770
|
1576
|
1677
|
1721
|
1779
|
22346 |
ಕುತ್ತಿಗೆ
|
168
|
189
|
221
|
184
|
264
|
201
|
318 |
258
|
247
|
259
|
308
|
283
|
2900 |
ಬಾ.ಸ್ವಾಲೋ (Ba.Swallow)
|
11
|
16
|
16
|
16
|
10
|
11
|
6
|
08
|
05
|
05
|
15
|
15
|
134 |
ಎಕ್ಸ್‌ಟ್ರಿಮಿಟೀಸ್
|
77
|
69
|
104
|
65
|
101
|
81
|
119
|
107
|
123
|
138
|
47
|
57
|
1088 |
ಟಿಎಲ್ ಸ್ಪೈನ್
|
36
|
39
|
23
|
16 |
38
|
41
|
38
|
16
|
07
|
39
|
34
|
17
|
344 |
ತಲೆಬುರುಡೆ
|
13
|
16
|
21
|
9 |
20
|
17
|
10
|
12
|
05
|
23
|
12
|
16
|
174 |
ಪಿಎನ್ಎಸ್
|
03
|
03
|
04
|
02
|
13
|
03
|
04
|
01
|
|
06
|
05
|
02
|
46 |
ಇತರೆ
|
36
|
24
|
6
|
32
|
38
|
22
|
Nil
|
01
|
Nil
|
Nil
|
Nil
|
00
|
159 |
ಅಲ್ಟ್ರಾಸೌಂಡ್
|
1109
|
1092
|
1152
|
1178 |
1254
|
1422
|
1589
|
1883
|
1915
|
1637
|
1147
|
956
|
16334 |
ಅಲ್ಟ್ರಾಸೌಂಡ್ ಮಾರ್ಗದರ್ಶಿತ ಎಫ್‌ಎನ್‌ಎಸಿ
|
269
|
452
|
416
|
235
|
212
|
275
|
189
|
134
|
120
|
304
|
322
|
300
|
3228 |
ಮ್ಯಾಮೊಗ್ರಫಿ
|
194
|
181
|
184
|
100
|
129
|
222
|
207
|
190
|
199
|
250
|
227
|
221
|
2304 |
ಯು/ಎಸ್. ಸ್ತನ
|
24
|
18
|
18
|
21
|
38
|
32
|
30
|
13
|
18
|
50
|
09
|
11
|
282 |
ಸಿ.ಟಿ ಸ್ಕ್ಯಾನ್
|
2188
|
2134
|
2154
|
2238
|
2620
|
2558
|
2892
|
1892
|
1830
|
2112
|
2757
|
2418
|
27793 |
ಸೀ.ಟಿ. ಎಫ್‌ಎನ್‌ಎಸಿ & ಬಯಾಪ್ಸಿ
|
147
|
120
|
129
|
31/23
|
32/30
|
39/25
|
33/30
|
32/27
|
58/63
|
18+4
|
33/17 |
21/17
|
396 |
ಸೀ.ಟಿ-ಆರ್.ಟಿ ಯೋಜನೆ
|
175
|
215
|
287
|
204
|
210
|
279
|
354
|
251
|
45
|
35
|
63
|
11
|
2129 |
ಎಂ.ಆರ್.ಐ
|
465
|
396
|
249
|
535
|
539
|
426
|
393 |
463
|
436
|
314
|
667
|
693
|
5576 |
ಎಕೋ
|
400
|
457
|
431
|
455
|
346
|
396
|
490
|
467
|
444
|
427
|
495
|
380
|
5188 |
ಡಿಎಸ್ಎ
|
16
|
13
|
16
|
17
|
23
|
23
|
14
|
08
|
09
|
20
|
21
|
17 |
197 |
ಯೋಜನೆಗಳ ಪಟ್ಟಿ
PROJECTS – DEPARTMENT OF RADIODIAGNOSIS – 2021
SL.NO
|
NAMES
|
TITLE
|
STATUS
|
1
|
Dr Balasarnaya .R
DNB , PG Resident
|
ASSESSNG THE ACCURACY OF TYPICAL IMAGING FINDINGS WITH ELEVATED ALPHA FETOPROTEIN LEVEL IN DIANGNOSING HEPATOCELLUALR CRACINOMA IN CORRELATION WITH CYTOLOGY
|
COMPLETED
|
2
|
Dr. Akshay Sharma
DNB , PG Resident
|
COMPUTED TOMOGRAPHY GUIDED LUNG BIPOSY –ASSESSING THE COMPLICATIONS OF THE PROCEDURE AND ASSESSING THE ADEQUACY OF SAMPLE
|
COMPLETED
|
3
|
Dr . Tony Babu
DNB , PG Resident
|
ROLE OF MAGNETIC RESONANCE IMAGING IN ENDOMETRIAL CANCER
|
COMPLETED
|
4
|
Dr . Kiran B. Budihal
MD, PG Resident
|
COMPARATIVE STUDY OF AMERICAN COLLEGE OF RADIOLOGY THYROID IMAGING REPORTING AND DATA SYSTEM ( ACR TIRADS) AND KOREAN TIRADS WITH PATHOLOGICAL CORRELATION
|
ON GOING
|
5
|
Dr. Chetan. B
MD, PG Resident
|
COMPARISON OF MAGNETIC RESONANCE IMAGING AND TRANS RECTAL ULTASOUND IN CLINICALLY SUSPECTED PROSTATIC CANCER PATIENTS UNDER GOING TRANSRECTAL ULTRSOUND GUIDED BIPOSY WITH HISTO-PATHOLOGY CORRELATION
|
ON GOING
|
ONCO- IMAGING FELLOWSHIP
SL.NO
|
NAMES
|
TITLE
|
STATUS
|
1
|
Dr. Anadi Gupta
|
IMAGING PATTERNS OF OSSEOUS AND EXTRA OSSEOUS EWING SARCOMA IN AN ONCO REFERERAL CENTRE OF SOUTH INDIA
|
ONGOING
|
2
|
Dr. Ravi . N. Karisaiyappanavar
|
UNSUAL PRESENTATION OF LYMPHOMA
|
ONGOING
|
3
|
Dr. Prashanth .J
|
IMAGING FEATURES OF PRIMARY AND SECONDARY ACRAL BONE TUMORS
|
ONGOING
|
ಸಿಬ್ಬಂದಿಗಳ ವಿವರ
Dr.MADHU.SD
Asso. Professor & I/c HOD
1. Dr. Madhu SD, Parvathi M, Jyothsna Rani, Sujatha Patnaik. MELIOIDOSIS: A RARE BUT EMERGING INFECTIOUS DISEASE IN INDIA AND ROLE OF RADIOLOGIST IN DIAGNOSIS. International Journal of Anatomy, Radiology and Surgery.
2. Madhu SD, Jaipal R Beerappa, Pooja, RaghuRam P Role of DWI in Detection and Characterization of Focal Liver Lesions International Journal of Anatomy, Radiology and Surgery.
3. Madhu SD, Jaipal, Prashanth Sinha, Raghuram Role of MR Spectroscopy in Differentiating Tumor Recurrence and Post Radiation Changes in Treated Brain Tumors with Radiotherapy, International Journal of Anatomy, Radiology and Surgery.
4. Madhu SD, Parvathi M, Divya Lakshmi, Sneha Volvoikar Isolated involvement of cervical lymph nodes in Castleman’s disease in a young patient: A rare presentation J. Evolution Med. Dent. Sci./eISSN- 2278-4802, pISSN- 2278-4748/ Vol. 05/ Issue 39/ May 16, 2016
Dr. ANURADHA KAPALI
Associate Professor
1. Title : Role of Ultrasonography in Thyroid Nodules with Pathological correlation.
Journal name : International Journal of contemporary Medical research.
Original article
First author
Indexed journal
Published in : 2016/ Vol 3/ Issue 5/ Page 1451-53.
Anuradha Kapali, Jaipal B R, Raghuram P, Ravindra Bangar, Sateesh Kumar Atmakuri. Role of ultrasonography in thyroid nodules with pathological correlation. International Journal of Contemporary Medical Research 2016;3(5):1451-1453.
2. Title : Role of MRI in staging of carcinoma Cervix.
Journal name : Journal of evidence based medicine and healthcare.
Original article
Second author
Indexed journal
Published in : 2016/ Vol 3/ Issue 31/ Page 1396-1400.
Beerappa JR, Kapali A, Pream C, et al. Role of MRI in staging of carcinoma cervix. J. Evid. Based Med. Healthc. 2016; 3(31), 1396-1400. DOI: 10.18410/jebmh/2016/320.
3. Title: Diagnostic accuracy of Ultrasound imaging in Hashimoto’s thyroiditis.
Journal name: Thyroid Research and practice.
Original article
First author
Indexed journal
Published in : 2017/ Vol 14/ issue 1/ Page 28-31
Kapali A, Beerappa J, Raghuram P, Bangar R. Diagnostic accuracy of ultrasound imaging in Hashimoto’s thyroiditis. Thyroid Res Pract 2017;14:28-31
4. Title : Mammographic and sonomammographic evaluation of breast masses with Pathological correlation : A prospective original study.
Journal name : International Journal of Anatomy, Radiology and Surgery
Original article
Fourth author
Indexed journal
Published in : 2016 Jul / Vol-5(3) / RO09-RO12
Jaipal R Beerappa, Balu S, Nandan Kumar L D, Anuradha Kapali, Raghuram P
International Journal of Anatomy, Radiology and Surgery. 2016 Jul, Vol-5(3): RO09-RO12
Case reports :
1. Title : Unilateral renal cystic disease : A case report
Journal name : Journal of evolution of medical and dental sciences.
Case report
First author
Indexed journal
Published in : 2015/ Vol 4/ Issue 56/ Page 9839-9842.
Anuradha Kapali, P. Raghuram, Beerappa Jaipal, Sateesh Kumar Atmakuri, Ravindra Bangar. “Unilateral Renal Cystic Disease: A Case Report”. Journal of Evolution of Medical and Dental Sciences 2015; Vol. 4, Issue 56, July 13; Page: 9838-9841, DOI:10.14260/jemds/2015/1420.
2. Title : carcinoma cervix with fat attenuating skull metastases.
Journal name : Journal of cancer metastases and treatment.
Case report
First author
Indexed journal
Published in : 2016 / Vol 2 / Page 228-30.
Kapali A, Kumar AS, Malathi M, Shamsundar SD. Carcinoma cervix with fat attenuating skull metastases. J Cancer Metastasis Treat 2016;2:228-30.
3. Title : Hepatic angiomyolipoma: A radiological dilemma.
Journal name : Oncology, gastroenterology and hepatology reports.
Case report
First author
Indexed journal
Published in : 2016 / Vol 5 / Issue 2 / Page 60-62.
Kapali A, Jaipal BR, Parampalli R, Atmakuri SKumar. Hepatic Angiomyolipoma: A Radiological Dilemma. Oncology, Gastroenterology and Hepatology Reports. 2016;5(2):60-62.
Dr. ATHIRA
Senior Resident
1. Title : Diffusion weighted imaging in breast cancer - Can it be a noninvasive predictor of nuclear grade?
Journal name : Indian Journal of Radiology and Imaging
Original article
Fourth Author
Indexed journal
Published in : 2020 Jan-Mar; 30(1): 13–19. ( doi: 10.4103/ijri.IJRI_97_19)
ಬೋಧಕ ವರ್ಗ
ಡಾ.ರಘುರಾಮ್.ಪಿ
|
ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು
|
ಡಾ.ಮಧು ಎಸ್.ಡಿ
|
ಸಹ ಪ್ರಾಧ್ಯಾಪಕರು
|
ಡಾ.ಅನುರಾಧಾ ಕಪಾಲಿ
|
ಸಹ ಪ್ರಾಧ್ಯಾಪಕರು
|
ಡಾ.ಅನುರಾಧಾ
|
ಸಹಾಯಕ ಪ್ರಾಧ್ಯಾಪಕರು
|
01
|
ಶ್ರೀಪಾಪೇ ಗೌಡ.ಎಸ್.ಎನ್
|
ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಸ್ಟ್
|
02
|
ಶ್ರೀಮತಿ ಶಾಂತಿ.ಎಸ್
|
ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಸ್ಟ್
|
03
|
ಶ್ರೀ ಸತ್ಯ ಪ್ರಸಾದ್.ಸಿ
|
ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಸ್ಟ್
|
04
|
ಶ್ರೀ ಅನಂತ ರಾಮನ್
|
ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಸ್ಟ್
|
05
|
ಶ್ರೀ ಸುಧೀರ್.ಎನ್ .
|
ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಸ್ಟ್
|
06
|
ಶ್ರೀ ಮಹೇಶ್ವರ ಮೂರ್ತಿ
|
ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಸ್ಟ್
|
07
|
ಶ್ರೀ ಶ್ರೀಧರ.ಕೆ
|
ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಸ್ಟ್
|
ಸಂಶೋಧನಾ ಪ್ರಕಟಣೆಗಳು
Pre operative contrast enhanced computer tomographic evaluation of cervical nodal metastatic disease in oral squamous cell carcinoma – Page 310, Indian Journal of Cancer (Oct-Dec 2013) 50Role of MR spectroscopy in differentiating tumor recurrence and post radiation changes in treated brain tumors with radiotherapy.International Journal of Anatomy, Radiology and Surgery. 2016 Jul, Vol-5(3): RO52-RO58.
Madhu SD,Dr. Jaipal R. Beerappa, Dr. Prashanth KumarSinha,Dr. Raguram.P.Role of DWI in detection and characterization of focal liver lesions. International Journal of Anatomy, Radiology and Surgery. 2016 Jul, Vol-5(3): RO59-RO66.
Madhu SD, Jaipal R Beerappa, Pooja, RaghuRam.P Role of ultrasonography in thyroid nodules with pathological correlation. International Journal of Contemporary Medical Research 2016;3(5):1451-1453.
Anuradha Kapali, Jaipal B R, Raghuram.P, Ravindra Bangar, Sateesh Kumar Atmakuri. Role of MRI in staging of carcinoma cervix. J. Evid. Based Med. Healthc. 2016; 3(31), 1396-1400. DOI: 10.18410/jebmh/2016/320.
Beerappa JR, Kapali A, Pream C, et al.Diagnostic accuracy of Ultrasound imaging in Hashimoto’s thyroiditis. Accepted for publication. Thyroid Research and practice. Mammographic and sonomammographic evaluation of breast masses with Pathological correlation: A prospective original study. International Journal of Anatomy, Radiology and Surgery. 2016 Jul, Vol-5(3): RO09-RO12
Jaipal R Beerappa, Balu S, Nandan Kumar L D, Anuradha Kapali, Raghuram P “Unilateral Renal Cystic Disease: A Case Report”. Journal of Evolution of Medical and Dental Sciences 2015; Vol. 4, Issue 56, July 13; Page: 9838-9841, DOI:10.14260/jemds/2015/1420.
Anuradha Kapali, P. Raghuram, BeerappaJaipal, Sateesh Kumar Atmakuri, RavindraBangar. Carcinoma cervix with fat attenuating skull metastases. J Cancer Metastasis Treat 2016;2:228-30.
Kapali A, Kumar AS, Malathi M, Shamsundar SD. Hepatic Angiomyolipoma: A Radiological Dilemma. Oncology, Gastroenterology and Hepatology Reports. 2016;5(2):60-62.
Kapali A, Jaipal BR, Parampalli R, AtmakuriSKumar. Anuradha Rao , Divya Lakshmi, Raghuram.P (2017, Sep. 28) Spontaneous Reno-colic Fistula As Initial Presentation Of Renal Cell Carcinoma {Online}URL: http://www.eurorad.org/case.php?id=15065.
Rao A, Sharma C, Parampalli R. Role of diffusion-weighted MRI in differentiating benign from malignant bone tumors 2019; 1: 20180048.Original article in BJR/Open ; https:// doi. org/ 10. 1259/ bjro. 20180048.
Madhu SD, Parvathi M, Jyothsna Rani, Sujatha Patnaik. MELIOIDOSIS: A RARE BUT EMERGING INFECTIOUS DISEASE IN INDIA AND ROLE OF RADIOLOGIST IN DIAGNOSIS. International Journal of Anatomy, Radiology and Surgery
Madhu SD, Jaipal R Beerappa, Pooja, RaghuRam P Role of DWI in Detection and Characterization of Focal Liver Lesions International Journal of Anatomy, Radiology and Surgery
Madhu SD, Jaipal, Prashanth Sinha, Raghuram Role of MR Spectroscopy in Differentiating Tumor Recurrence and Post Radiation Changes in Treated Brain Tumors with Radiotherapy, International Journal of Anatomy, Radiology and Surgery.
Madhu SD, Parvathi M, Divya Lakshmi, Sneha Volvoikar Isolated involvement of cervical lymph nodes in Castleman’s disease in a young patient: A rare presentation J. Evolution Med. Dent. Sci./eISSN- 2278-4802, pISSN- 2278-4748/ Vol. 05/ Issue 39/ May 16, 2016.
Anuradha Kapali, Jaipal B R, Raghuram P, Ravindra Bangar, Sateesh Kumar Atmakuri. Role of ultrasonography in thyroid nodules with pathological correlation. International Journal of Contemporary Medical Research 2016;3(5):1451-1453.
Anuradha Kapali, Beerappa J, Raghuram P, Bangar R. Diagnostic accuracy of ultrasound imaging in Hashimoto’s thyroiditis. Thyroid Res Pract 2017;14:28-31.
Anuradha Kapali, P. Raghuram, Beerappa Jaipal, Sateesh Kumar Atmakuri, Ravindra Bangar. “Unilateral Renal Cystic Disease: A Case Report”. Journal of Evolution of Medical and Dental Sciences 2015; Vol. 4, Issue 56, July 13; Page: 9838-9841, DOI:10.14260/jemds/2015/1420.
Anuradha Kapali A, Kumar AS, Malathi M, Shamsundar SD. Carcinoma cervix with fat attenuating skull metastases. J Cancer Metastasis Treat 2016;2:228-30.
Anuradha Kapali A, Jaipal BR, Parampalli R, Atmakuri SKumar. Hepatic Angiomyolipoma: A Radiological Dilemma. Oncology, Gastroenterology and Hepatology Reports. 2016;5(2):60-62.
Patil DD, Pujalwar S. Singh YD. Hallervorden Spatz disease. J. Evolution Med. Dent. Sci. 2018;7(52): 5570-5572, DOI: 10.14260/jemds/2018/1232.
Rao A, Sharma C, Parampalli R. Role of diffusion-weighted MRI in differentiating benign from malignant bone tumors 2019; 1: 20180048.Original article in BJR/Open ; https:// doi. org/ 10. 1259/ bjro. 20180048.